ವಿಚಾರಣೆ ಮೇ 17 ಕ್ಕೆ

7

ವಿಚಾರಣೆ ಮೇ 17 ಕ್ಕೆ

Published:
Updated:

ನವದೆಹಲಿ: ಲಾಭದಾಯಕ ಹುದ್ದೆ ಹೊಂದಿದ ಆರೋಪದಲ್ಲಿ ಸದಸ್ಯತ್ವ ಅನರ್ಹಗೊಳಿಸಿದ್ದ ದೆಹಲಿಯ ಆಮ್‌ ಆದ್ಮಿ ಪಾರ್ಟಿಯ (ಎಎಪಿ) 20 ಶಾಸಕರ ವಿಚಾರಣೆಯನ್ನು ಮುಂದಿನ ತಿಂಗಳು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಚುನಾವಣಾ ಆಯೋಗ, ಮೇ 17 ರಂದು ಮಧ್ಯಾಹ್ನ 3ಕ್ಕೆ ಖುದ್ದಾಗಿ ಅಥವಾ ತಮ್ಮ ವಕೀಲರ ಮೂಲಕ ‘ಮೌಖಿಕ ವಿಚಾರಣೆ’ಗೆ ಹಾಜರಾಗಬೇಕು ಎಂದು 20 ಶಾಸಕರಿಗೆ ನಿರ್ದೇಶನ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry