ಕಾಮನ್‌ವೆಲ್ತ್‌: ಚಿನ್ನಗೆದ್ದ ಶೂಟರ್‌ ಸಂಜೀವ್‌ ; ಬಾಕ್ಸರ್‌ ಮೇರಿ ಕೋಮ್‌

ಶುಕ್ರವಾರ, ಮಾರ್ಚ್ 22, 2019
24 °C

ಕಾಮನ್‌ವೆಲ್ತ್‌: ಚಿನ್ನಗೆದ್ದ ಶೂಟರ್‌ ಸಂಜೀವ್‌ ; ಬಾಕ್ಸರ್‌ ಮೇರಿ ಕೋಮ್‌

Published:
Updated:
ಕಾಮನ್‌ವೆಲ್ತ್‌: ಚಿನ್ನಗೆದ್ದ ಶೂಟರ್‌ ಸಂಜೀವ್‌ ; ಬಾಕ್ಸರ್‌ ಮೇರಿ ಕೋಮ್‌

ಗೋಲ್ಡ್‌ಕೋಸ್ಟ್‌(ಆಸ್ಟ್ರೇಲಿಯಾ): ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಳುಗಳು ಮತ್ತೇರಡು ಚಿನ್ನದ ಪದಕಗಳನ್ನು ಬೇಟೆಯಾಡಿದ್ದಾರೆ.

ಪುರುಷರ 50 ಮೀ. ರೈಫಲ್‌ 3 ಪೊಜಿಷನ್‌ ವಿಭಾಗದಲ್ಲಿ ಶೂಟರ್‌ ಸಂಜೀವ್‌ ರಜಪೂತ್‌ ಬಂಗಾರದ ಪದಕ ಗೆದ್ದಿದ್ದಾರೆ.

ಮಹಿಳೆಯರ 45–48 ಕೆ.ಜಿ. ಬಾಕ್ಸಿಂಗ್‌ ವಿಭಾಗದಲ್ಲಿ ಕ್ರೀಡಾತಾರೆ ಮೇರಿ ಕೋಮ್‌ ಸಹ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry