ಮಂಗಳವಾರ, ಡಿಸೆಂಬರ್ 10, 2019
26 °C

ಪ್ಯಾರಾಗ್ಲೈಡಿಂಗ್‌ನಿಂದ ಮತದಾನ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಾಗ್ಲೈಡಿಂಗ್‌ನಿಂದ ಮತದಾನ ಜಾಗೃತಿ

ದಾವಣಗೆರೆ: ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಪ್ಯಾರಾಗ್ಲೈಡಿಂಗ್ ಮೂಲಕ ಸಾರ್ವಜನಿಕರಲ್ಲಿ ಶನಿವಾರ ಮತದಾನ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಬೈನ ನಿತ್ಯಾನಂದ ಅವರು ಸುಮಾರು 45 ನಿಮಿಷ ಆಕಾಶದಲ್ಲಿ ಹಾರಾಡುತ್ತಾ ಮತದಾನದ ಅರಿವು ಮೂಡಿಸುವ ಕರಪತ್ರಗಳನ್ನು ಎರಚಿದರು.

ಪ್ರತಿಕ್ರಿಯಿಸಿ (+)