ಶುಕ್ರವಾರ, ಡಿಸೆಂಬರ್ 13, 2019
19 °C

ಉನ್ನಾವ್, ಕತುವಾ ಅತ್ಯಾಚಾರ ಪ್ರಕರಣ ವಿರುದ್ಧ ದನಿ ಎತ್ತಿದ ಕಾನೂನು ವಿದ್ಯಾರ್ಥಿನಿಗೆ ಅಮಾನತಿನ ಶಿಕ್ಷೆ!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉನ್ನಾವ್, ಕತುವಾ ಅತ್ಯಾಚಾರ ಪ್ರಕರಣ ವಿರುದ್ಧ ದನಿ ಎತ್ತಿದ ಕಾನೂನು ವಿದ್ಯಾರ್ಥಿನಿಗೆ ಅಮಾನತಿನ ಶಿಕ್ಷೆ!

ಕೋಯಮತ್ತೂರು: ಉನ್ನಾವ್ ಹಾಗೂ ಕತುವಾ ಅತ್ಯಾಚಾರ ಪ್ರಕರಣದ ವಿರುದ್ಧ ದನಿ ಎತ್ತಿದ ಇಲ್ಲಿನ ಸರ್ಕಾರಿ ಕಾನೂನು ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿನಿಯನ್ನು ಅಮಾನತುಗೊಳಿಸಲಾಗಿದೆ.

ಆರ್.ಪ್ರಿಯಾ ಅಮಾನತುಗೊಂಡ ವಿದ್ಯಾರ್ಥಿನಿ. ಕೋಮು ವಿಭಜನೆಗೆ ಯತ್ನ ಹಿನ್ನೆಲೆಯಲ್ಲಿ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಾಂಶುಪಾಲ ಕೆ ಗೋಪಾಲಕೃಷ್ಣನ್ ತಿಳಿಸಿದ್ದಾರೆ.

ಪ್ರಿಯಾ ಅವರು ಕತುವಾ ಹಾಗೂ ಉನ್ನಾವ್ ಅತ್ಯಾಚಾರ ಪ್ರಕರಣದ ವಿರುದ್ಧ ದನಿ ಎತ್ತಲು ಹಾಗೂ ತರಗತಿಗಳನ್ನು ಮೊಟಕುಗೊಳಿಸುವಂತೆ ಒತ್ತಾಯಿಸಿದರು ಎಂದು ಸಹ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಇವರು ನೀಡಿದ ದೂರನ್ನು ಆಧರಿಸಿ ಕೋಮು ವಿಭಜನೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಪ್ರಾಂಶುಪಾಲ ಕೆ ಗೋಪಾಲಕೃಷ್ಣನ್ ಹೇಳಿದ್ದಾರೆ.

ಅವರ ವರ್ತನೆ ಜಾತಿ, ಧರ್ಮ ಹಾಗೂ ಕೋಮು ಗಲಭೆಗೆ ಪ್ರೇರಣೆ ನೀಡುವಂತಿತ್ತು. ಹಾಗಾಗಿ ಕಾಲೇಜಿನ ನಿಯಮಕ್ಕನುಸಾರವಾಗಿ ಪ್ರಿಯಾ ಅವರನ್ನು ಅಮಾನತು ಮಾಡಲಾಗಿದೆ. ಪ್ರಾಂಶುಪಾಲರ ಅನುಮತಿ ಇಲ್ಲದೆ ಅವರು ಕಾಲೇಜು ಪ್ರವೇಶಿಸುವಂತಿಲ್ಲ ಎಂದು ಸಹಾಯಕ ಪ್ರಾಧ್ಯಾಪಕಿ ಕೆ. ಅಮು ಅವರು ತಿಳಿಸಿದ್ದಾರೆ.

first year woman student of the Government Law College here was today suspended for allegedly attempting to create a 'communal divide' by her remarks over the rape incidents in Unnao and Khatua.R Priya was suspended following complaints from fellow students that she had been trying to force them to speak against the government and also asking them to boycott classes over the rape incidents, a release from the college principal K Gopalakrishnan said. She was trying to create a communal divide among the students, it said.

Besides, Assistant Professor, R Ammu who was deputed to inquire into the students' complaint was prevented by her from carrying out his work, the release said. Considering the regulations of the college, she was placed under suspension, on the apprehension that her acts would lead to caste, religious and communal clashes, it said.

Priya has been asked not to enter the college campus without permission from the Principal, the release added. The brutal rape and murder of an eight-year-old in Jammu and Kashmir's Kathua, and Unnao rape case of a 17-year-old girl have sparked an outrage.

ಪ್ರತಿಕ್ರಿಯಿಸಿ (+)