ಕುಂದಗೋಳ ಶಾಸಕ‌ ಸಿ.ಎಸ್.ಶಿವಳ್ಳಿ ಬೆಂಬಲಿಗರು‌ ಮಹಿಳೆಗೆ ಮದ್ಯ ಕುಡಿಸಿದ ವಿಡಿಯೊ ‌ವೈರಲ್

ಭಾನುವಾರ, ಮಾರ್ಚ್ 24, 2019
27 °C

ಕುಂದಗೋಳ ಶಾಸಕ‌ ಸಿ.ಎಸ್.ಶಿವಳ್ಳಿ ಬೆಂಬಲಿಗರು‌ ಮಹಿಳೆಗೆ ಮದ್ಯ ಕುಡಿಸಿದ ವಿಡಿಯೊ ‌ವೈರಲ್

Published:
Updated:
ಕುಂದಗೋಳ ಶಾಸಕ‌ ಸಿ.ಎಸ್.ಶಿವಳ್ಳಿ ಬೆಂಬಲಿಗರು‌ ಮಹಿಳೆಗೆ ಮದ್ಯ ಕುಡಿಸಿದ ವಿಡಿಯೊ ‌ವೈರಲ್

ಹುಬ್ಬಳ್ಳಿ: ಕುಂದಗೋಳ ಶಾಸಕ‌ ಸಿ.ಎಸ್. ಶಿವಳ್ಳಿ ಅವರ ಬೆಂಬಲಿಗರು‌ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿದ ವಿಡಿಯೊ ‌ವೈರಲ್ ಆಗಿದೆ.

ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮದ್ಯ ಸೇವಿಸಿದ ಬಳಿಕ ಒಳಗೆ ಸೇರಿದರೆ‌ ಗುಂಡು ‌ಎಂಬ ಹಾಡನ್ನೂ ‌ಹಾಡಿದ್ದಾರೆ. ಆ ಬಳಿಕ ಬೆಂಬಲಿಗರು ನಿಮ್ಮ ವೋಟು ಯಾರಿಗೆ ಎಂದಾಗ‌ ಪಾನಮತ್ತ ಮಹಿಳೆ ಶಿವಳ್ಳಿಯವರಿಗೆ ಎನ್ನುವ ಮಾತುಗಳು‌‌ ವಿಡಿಯೊದಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry