ಗುರುವಾರ , ಡಿಸೆಂಬರ್ 12, 2019
20 °C

ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಡೇರ್‌ ಡೆವಿಲ್ಸ್‌ಗೆ 7 ವಿಕೆಟ್‌ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ ಇಂಡಿಯನ್ಸ್‌ ವಿರುದ್ಧ ಡೆಲ್ಲಿ ಡೇರ್‌ ಡೆವಿಲ್ಸ್‌ಗೆ 7 ವಿಕೆಟ್‌ ಜಯ

ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಡೆಲ್ಲಿ ಡೇರ್‌ ಡೆವಿಲ್ಸ್‌ ಏಳು ವಿಕೆಟ್‌ ಜಯ ಸಾಧಿಸಿದೆ.

ಮುಂಬೈ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ, ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 194 ರನ್‌ ಗಳಿಸಿತು. (ಸೂರ್ಯಕುಮಾರ್‌ ಯಾದವ್‌ 53, ಎವೀನ್‌ ಲೇವಿಸ್‌ 48, ಇಶನ್ ಕಿಶನ್ 44).

195 ರನ್‌ ಗುರಿ ಬೆನ್ನತ್ತಿದ ಡೇರ್‌ ಡೆವಿಲ್ಸ್‌ ಜೇಸನ್‌ ರಾಯ್‌ (ಅಜೇಯ 91) ಭರ್ಜರಿ ಬ್ಯಾಟಿಂಗ್‌ ನೇರವಿನಿಂದ ಗೆಲುವಿನ ನಗೆ ಬೀರಿತು.

ಪ್ರತಿಕ್ರಿಯಿಸಿ (+)