4ನೇ ತಿಂಗಳಿನಲ್ಲೂ ಕೈಗಾರಿಕಾ ಉತ್ಪಾದನೆ ಹೆಚ್ಚಳ

7

4ನೇ ತಿಂಗಳಿನಲ್ಲೂ ಕೈಗಾರಿಕಾ ಉತ್ಪಾದನೆ ಹೆಚ್ಚಳ

Published:
Updated:

ನವದೆಹಲಿ: ಕೈಗಾರಿಕಾ ಉತ್ಪಾದನೆಯು ಸತತ ನಾಲ್ಕನೇ ತಿಂಗಳೂ ಗರಿಷ್ಠ ಮಟ್ಟದ ಬೆಳವಣಿಗೆ ದರ ಕಾಯ್ದುಕೊಂಡಿದ್ದು, ಫೆಬ್ರುವರಿ ತಿಂಗಳಲ್ಲಿ ಶೇ 7.1ರಷ್ಟು ವೃದ್ಧಿ ದಾಖಲಿಸಿದೆ.

ಕೈಗಾರಿಕಾ ಉತಯಾರಿಕಾ ವಲಯದಲ್ಲಿನ ಹೆಚ್ಚಳವು, ಕೈಗಾರಿಕಾ ಉತ್ಪಾದನೆ ಏರಿಕೆಗೆ ಗಣನೀಯ ಕೊಡುಗೆ ನೀಡಿದೆ. ತ್ಪಾದನಾ ಸೂಚ್ಯಂಕದ (ಐಐಪಿ) ಮೂಲಕ ಅಳೆಯುವ ಉತ್ಪಾದನೆಯು 2017ರ ಇದೇ ಅವಧಿಯಲ್ಲಿ ಶೇ 1.2ರಷ್ಟು ಬೆಳವಣಿಗೆ ಕಂಡಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry