ಆರ್‌ಪಿಐ: 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

7

ಆರ್‌ಪಿಐ: 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Published:
Updated:

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ‘ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ’(ಆರ್‌ಪಿಐ) ಪಕ್ಷದ 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನೇತ್ರ ವೈದ್ಯ ಎಚ್‌.ಆರ್. ಸುರೇಂದ್ರ ಹಾಗೂ ನಿವೃತ್ತ ಮುಖ್ಯ ಎಂಜಿನಿಯರ್‌ ಡಾ.ಎಲ್‌. ಶಿವಲಿಂಗಯ್ಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಅಭ್ಯರ್ಥಿಗಳು

ಎಂ. ವೆಂಕಟಸ್ವಾಮಿ (ಕೋಲಾರ)

ಎಚ್‌.ಆರ್‌. ಸುರೇಂದ್ರ (ಮಹದೇವಪುರ)

ಸೋರಹುಣಸೆ ವೆಂಕಟೇಶ್‌ (ಕೆ.ಆರ್‌.ಪುರ)

ಶ್ರೀನಿವಾಸ್‌ (ಸಿ.ವಿ. ರಾಮನ್‌ ನಗರ)

ಎಂ.ಆನಂದ್‌ (ಗಾಂಧಿನಗರ)

ಮಹದೇಶ್ವರನ್‌ (ಶಾಂತಿನಗರ)

ಎಂ.ರಾಜನ್‌ (ಬಿಟಿಎಂಬಡಾವಣೆ)

ಸುದೀಪ್‌ (ಮಹಾಲಕ್ಷ್ಮಿ ಲೇಔಟ್‌)

ಹನುಮಂತರಾಯಪ್ಪ(ರಾಜರಾಜೇಶ್ವರಿ ನಗರ)

ಸಾಗರ ಸುಲ್ತಾನ್‌ (ದಾಸರಹಳ್ಳಿ), ಇಮ್ರೊಜ್‌ ಪಾಷಾ (ಯಶವಂತಪುರ), ಆರ್‌.

ಡೇವಿಡ್‌ (ಶಿವಾಜಿನಗರ)

ರಘುರಾಮನ್‌ (ಪುಲಕೇಶಿನಗರ)

ಜಲಾಲ್ಶೇಖ್‌ (ಸರ್ವಜ್ಞನಗರ)

ಆದಿತ್ಯ ಯೋಗಿ (ಪದ್ಮನಾಭನಗರ)

ವಿ.ಕೇಶವಮೂರ್ತಿ (ಬೆಂಗಳೂರು ದಕ್ಷಿಣ)

ಕೆಂಚಯ್ಯ (ಬಸವನಗುಡಿ)

ಡಿ.ಗೋಪಾಲಕೃಷ್ಣ (ಬ್ಯಾಟರಾಯನಪುರ)

ಬಿ.ಆರ್.ಶ್ರೀರಾಮ್‌ (ಯಲಹಂಕ)

ರೇಣುಕಾರಾಜ್‌ (ಬೊಮ್ಮನಹಳ್ಳಿ)

ದಿನೇಶ್‌ ಕುಮಾರ್‌ (ಚಿಕ್ಕಪೇಟೆ)

ಬಿ.ಎಚ್.ನರಸಿಂಹಯ್ಯ (ಚಾಮರಾಜಪೇಟೆ)

ಎಂ.ಆನಂದ್‌ (ಚಿಕ್ಕಬಳ್ಳಾಪುರ)

ಜಿ.ಗೋವಿಂದಯ್ಯ (ಕನಕಪುರ)

ರಾಮಯ್ಯ (ಮಂಡ್ಯ)

ಮಂಟೇಲಿಂಗು (ಮಳವಳ್ಳಿ)

ರುಕ್ಮಿಣಿ ತುಕಾರಾಮ ಕಾಂಬಳೆ (ಕಾಗವಾಡ)

ಚಿಕ್ಕಸಾವಕ (ಕೊಳ್ಳೇಗಾಲ)

ಡಾ.ಮಧು (ಗುಂಡ್ಲುಪೇಟೆ)

ಶಿವಸ್ವಾಮಿ (ಚಾಮುಂಡೇಶ್ವರಿ)

ಡಾ.ಸಿದ್ದರಾಜು (ವರುಣಾ)

ಸತೀಶ್ (ಹಾಸನ)

ಚಂದ್ರಕಾಂತ್‌ (ಬೇಲೂರು)

ಅರುಂಧತಿ (ತರೀಕೆರೆ)

ಸುಧಾಕರ್‌ ಸೂರಗೋಳಿ (ಕುಂದಾಪುರ)

ಇಲಿಷಾಯಲಕಬಾಟಿ (ಕಾರವಾರ)

ಶ್ರೀನಿವಾಸವೇಮು (ಕಲಘಟಗಿ)

ಮಮ್ತಾಜ್‌ ಎಂ.ಪಠಾಣ್‌ (ಧಾರವಾಡ ಗ್ರಾಮೀಣ)

ಎಂ.ಮಹದೇವಸ್ವಾಮಿ (ಹುಬ್ಬಳ್ಳಿ ಕೇಂದ್ರ)

ಶಂಕರ್‌ ಎಲಿಮೇತ್ರಿ (ಧಾರವಾಡ ಪಶ್ಚಿಮ)

ಖುತುಬುದ್ದೀನ್‌ ಬೆಳಗಲಿ(ಗುಂದಗೋಳ)

ರೇಣುಕಾ ಚಂಪಲ್ಲಣ್ಣವರ್‌ (ಹಾವೇರಿ)

ಮಂಜೇಗೌಡ ಗಜಿನಗೌಡರ (ಬ್ಯಾಡಗಿ)

ಬಸವರಾಜ ಎನ್‌.ಬಂಡಿವಡ್ಡರ್‌ (ಶಿಗ್ಗಾವಿ)

ಎಚ್‌.ಮಲ್ಲೇಶಿ (ಹಿರೇಕೆರೂರು)

ನಿಂಗಪ್ಪ ನಾಗಪ್ಪ ಗಾಳೆಮ್ಮನವರ್‌ (ಹಾನಗಲ್‌)

 ಶೋಭಾ ಬಾಳು ತಾಂಪದಾರೆ (ಅಥಣಿ)

 ಪರಶುರಾಮ ವಾರಣಾ ಶಿಂಧೆ (ಕುಡಚಿ)

 ಭೀಮಪ್ಪ ಮಾರುತಿ ಕಾಂಬಗೋಡ (ಚಿಕ್ಕೋಡಿ ಸದಲಗಾ)

 ಭೀರಪ್ಪಾ ಸಂತ್ರಾಮ ಪೂಜಾರಿ (ನಿಪ್ಪಾಣಿ)

 ಲಕ್ಕಪ್ಪಾ ಯಶವಂತ ತಳವಾರ (ಹುಕ್ಕೇರಿ)

ಈಶ್ವರ ಯಶವಂತ ಹರಿಜನ (ಅರಭಾವಿ)

ಶ್ರೀಮಂತ ಅಶೋಕ ದೊಡ್ಡಮನಿ (ಗೋಕಾಕ್‌)

ಭೀಮಸಿ ಬಾಳಪ್ಪ ಹರಿಜನ (ಯಮಕನಮರಡಿ)

ಮಂಡಲೀಕ ರಾಮುಗೌಡ (ಖಾನಾಪುರ)

ಬಸವರಾಜ ಲಕ್ಷ್ಮಣ ತಳವಾರ(ರಾಮದುರ್ಗ)

ಪಕೀರಪ್ಪ ಉಲವಪ್ಪಾಡೊಂಕನ್ನವರ (ಕಿತ್ತೂರು)

ಲಕ್ಷ್ಮಣ ಸಿದ್ದಪ್ಪ ಬೊಮ್ಮನ್ನವರ (ಬೆಳಗಾವಿ ಗ್ರಾಮೀಣ)

ಮಾರ್ತಾಂಡಪ್ಪ ಕೃಷ್ಣಪ್ಪ ಪಟಗಾರ (ಬೈಲಹೊಂಗಲ)

ಸಂದೀಪ ಮಲ್ಲೇಶ ಖನಗಾಂವಕರ (ಬೆಳಗಾವಿದಕ್ಷಿಣ)

ಗಣೇಶ ಪ್ರಭಾಕರ (ಬೆಳಗಾವಿಉತ್ತರ)

ಈಶ್ವರ ಚಲವಾದಿ (ಸವದತ್ತಿಯಲ್ಲಮ್ಮ)

ಶರಣಕುಮಾರ್‌ ಕಂಭಾಗಿ(ಜಮಖಂಡಿ)

ಆನಂದ್‌ ಅವಧಿ (ಬಬಲೇಶ್ವರ)

ಮಿಳಿಂದ್‌ ಗುರೂಜಿ (ಬಸವಕಲ್ಯಾಣ)

ಮಾರುತಿ ಭೀಮಸಿ ಕಂಟೆ (ಭಾಲ್ಕಿ)

ಶ್ರೇಯಸ್‌ಕರ್‌ (ಕಲಬುರ್ಗಿ ಗ್ರಾಮೀಣ)

ಮಲ್ಲಿಕಾರ್ಜುನ ಸಾತನೂರು (ಸೇಡಂ)

ಆನಂದ್‌ ಟೈಗರ್‌ (ಚಿಂಚೋಳಿ)

ಮಹಾದೇವದಿಗ್ಗಿ (ಶಹಪುರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry