ಹಿರಿಯ ಕ್ರಿಕೆಟಿಗ ಬಾಳೇಕರ್‌ ನಿಧನ

7

ಹಿರಿಯ ಕ್ರಿಕೆಟಿಗ ಬಾಳೇಕರ್‌ ನಿಧನ

Published:
Updated:

ಮುಂಬೈ: ಹಿರಿಯ ಕ್ರಿಕೆಟಿಗ ರಾಜು ಬಾಳೇಕರ್‌ (66) ಅವರು ಶನಿವಾರ ಪುಣೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಹೋದ ವಾರ ಅವರು ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ರಾಜು ಅವರು 74 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ 3,877 ರನ್‌ ಗಳಿಸಿದ್ದರು. ಅವರು ಕೆಲಕಾಲ ಮಹಾರಾಷ್ಟ್ರದ ರಣಜಿ ತಂಡದ

ನಾಯಕರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry