ಚಿರತೆ ನಿಗೂಢ ಸಾವು

ಗುರುವಾರ , ಮಾರ್ಚ್ 21, 2019
32 °C

ಚಿರತೆ ನಿಗೂಢ ಸಾವು

Published:
Updated:
ಚಿರತೆ ನಿಗೂಢ ಸಾವು

ಶಿರಸಿ: ತಾಲ್ಲೂಕಿನ ಹುತ್ತಗಾರ ಸಮೀಪದ ಕಾಡಿನಲ್ಲಿ ಗಂಡು ಚಿರತೆಯೊಂದರ ಕಳೇಬರ ಶನಿವಾರ ಪತ್ತೆಯಾಗಿದೆ.

ಅಂದಾಜು ಎರಡು ವರ್ಷದ ಚಿರತೆ ಇದಾಗಿದ್ದು, ದೇಹದ ಮೇಲೆ ಯಾವುದೇ ಗಾಯ ಅಥವಾ ಗುಂಡಿನ ಗುರುತು ಕಾಣುತ್ತಿಲ್ಲ. ಮರದಿಂದ ಬಿದ್ದು ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಚಿರತೆ ಸಾವಿಗೆ ನಿರ್ದಿಷ್ಟ ಕಾರಣ ತಿಳಿಯಲಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಎಫ್ಒ ಮುನಿರಾಜು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry