ಶುಕ್ರವಾರ, ಡಿಸೆಂಬರ್ 13, 2019
19 °C

ಎ.ನರಸಿಂಹ ಭಟ್ ಅವರಿಗೆ ಡಿವಿಜಿ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎ.ನರಸಿಂಹ ಭಟ್ ಅವರಿಗೆ ಡಿವಿಜಿ ಪ್ರಶಸ್ತಿ ಪ್ರದಾನ

ಮಂಗಳೂರು:  ಡಿವಿಜಿ ಬಳಗ ಪ್ರತಿಷ್ಠಾನ ವತಿಯಿಂದ ಸಾಹಿತಿ  ಎ.ನರಸಿಂಹ ಭಟ್ ಅವರಿಗೆ ಡಿವಿಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅವರಿಗೆ ಪ್ರಶಸ್ತಿ ಪತ್ರ ಹಾಗೂ ಡಿವಿಜಿ ಅವರ ಕೃತಿ ಸಂಪುಟ ಮತ್ತು ₹ 10 ಸಾವಿರ ನಗದು ನೀಡಿ ಅವರನ್ನು ಗೌರವಿಸಲಾಯಿತು.

ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಪ್ರಶಸ್ತಿ ಪ್ರದಾನ ಮಾಡಿದರು. ಡಿವಿಜಿ ಬಳಗ ಪ್ರತಿಷ್ಠಾನದ ಜಿ.ಎಸ್.ನಟೇಶ್ ಇದ್ದರು.

ಪ್ರಶಸ್ತಿ ಮೊತ್ತ ₹ 10ಸಾವಿರವನ್ನು ಡಿವಿಜಿ ಕೃತಿಗಳ ಪ್ರಕಟಣೆಗೆ ಎ.ನರಸಿಂಹ ಭಟ್ ಅವರು ಬಳಗಕ್ಕೆ ಹಸ್ತಾಂತರಿಸಿದರು.

ಪ್ರತಿಕ್ರಿಯಿಸಿ (+)