ಸಿಂಡಿಕೇಟ್ ಬ್ಯಾಂಕ್‌ ಬಡ್ಡಿದರ ಬದಲಿಲ್ಲ

7

ಸಿಂಡಿಕೇಟ್ ಬ್ಯಾಂಕ್‌ ಬಡ್ಡಿದರ ಬದಲಿಲ್ಲ

Published:
Updated:

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‍ಆರ್) ಬಡ್ಡಿ ದರವನ್ನು ಪರಿಷ್ಕರಿಸದಿರಲು ನಿರ್ಧರಿಸಿದೆ.

ಸದ್ಯಕ್ಕೆ ಜಾರಿಯಲ್ಲಿ ಇರುವ ಕನಿಷ್ಠ ಶೇ 7.95 ‘ಎಂಸಿಎಲ್‌ಆರ್‌’ ಮುಂದುವರಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry