ಮಂಗಳವಾರ, ಡಿಸೆಂಬರ್ 10, 2019
17 °C

ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ಗೆ ಜಯ

Published:
Updated:
ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ಗೆ ಜಯ

ಶಿಲ್ಲಾಂಗ್‌: ರೋಚಕ ಹಣಾಹಣಿಗೆ ಸಾಕ್ಷಿಯಾದ ಹಿರೋ ಇಂಡಿಯನ್‌ ಮಹಿಳೆಯರ ಫುಟ್‌ಬಾಲ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ ತಂಡವು ಜಯ ಸಾಧಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಈಸ್ಟರ್ನ್‌ ಸ್ಪೋರ್ಟಿಂಗ್‌ ಯುನಿಯನ್‌ ತಂಡವನ್ನು ರೈಸಿಂಗ್‌ ಸ್ಟೂಡೆಂಟ್‌ ಕ್ಲಬ್‌ ತಂಡವು ಪೆನಾಲ್ಟಿ ಶೂಟ್‌ಔಟ್‌ನಲ್ಲಿ 5–4 ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪ್ರತಿಕ್ರಿಯಿಸಿ (+)