7

ಎಂಇಪಿ: 149 ಅಭ್ಯರ್ಥಿಗಳು ಚುನಾವಣಾ ಕಣಕ್ಕೆ

Published:
Updated:

ಬೆಂಗಳೂರು: ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ (ಎಐಎಂಇಪಿ) ವಿಧಾನಸಭಾ ಚುನಾವಣೆಗಾಗಿ 149 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಪಕ್ಷದ ಕೇಂದ್ರ ಚುನಾವಣಾ ಸಮಿತಿ ಹೆಸರುಗಳನ್ನು ಅಂತಿಮಗೊಳಿಸಿದೆ ಎಂದು ಪಕ್ಷದ ಅಧ್ಯಕ್ಷೆ ಡಾ. ನೌಹೀರಾ ಶೇಖ್‌ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಅಭ್ಯರ್ಥಿಗಳ ವಿವರ: ನಿಪ್ಪಾಣಿ– ರೋಹಿಣಿ ಶ್ರೀಮಂತ್‌ ದೀಕ್ಷಿತ್‌, ಚಿಕ್ಕೋಡಿ–ಸದಲಗಾ– ನದೀಮ್‌ ಕೆ ಶೇಖ್‌, ಅಥಣಿ– ಡಿ. ಮಹಾವೀರ್‌, ಕಾಗವಾಡ– ಎಂ.ಮಂಗಳಾ, ಕುಡಚಿ (ಎಸ್‌ಸಿ)– ಪ್ರಮೋದ್‌ ಅಪ್ಪಾ ಸಾಹೇಬ್‌, ರಾಯಬಾಗ (ಎಸ್‌.ಸಿ)– ಆನಂದ್‌ ಕೆ. ಗಗ್ಗರಿ, ಹುಕ್ಕೇರಿ– ಮಹೇಶ್‌ ಮಹಾದೇವ್‌ ಪವಡಾತೆ, ಅರಬಾವಿ– ಎನ್. ಶಂಕರ ಗೌಡ, ಗೋಕಾಕ್‌– ಪ್ರವೀಣ್‌ ಜಬ್ಬಾರ್‌ ತಂಬುಲೆ, ಯಮಕನ

ಮರಡಿ– ಅನ್ನಪೂರ್ಣ ಚನ್ನಪ್ಪ, ಬೆಳಗಾವಿ ಉತ್ತರ– ಸೀಮಾ ಬಿ. ಇನಾಂದಾರ್‌, ಬೆಳಗಾವಿ ದಕ್ಷಿಣ–ಮಹಾಂತೇಶ್‌ ಬಸವರಾಜ್‌ ರಂಗಗಟ್ಟಿ

ಮಠ, ಬೆಳಗಾವಿ ಗ್ರಾಮಾಂತರ– ಅನ್ವರ್‌ ಕುತ್ಬುದ್ದೀನ್‌ ಜಾಮದಾರ್‌, ಖಾನಾಪುರ– ಎಂ.ಚಂದ್ರಕಾಂತ್‌ ದೇಸಾಯಿ, ಕಿತ್ತೂರು– ತಂಗೆವ್ವ ಇರ್ಗಾರ್‌, ಬೈಲಹೊಂಗಲ– ದುರುಗಮ್ಮ ಬಸಪ್ಪ, ಸವದತ್ತಿ– ಯಲ್ಲಮ್ಮ– ಅಲ್ತಾಫ್‌ ಮಾಬುಸಾಬ್‌ ಮುಲ್ಲಾ, ರಾಮದುರ್ಗ– ಸುಭಾ ಚಂದ್ರ ಅಶೋಕ್‌.

ಮುಧೋಳ– ಅಶೋಕ್‌ ಸಂತಪ್ಪ, ತೇರದಾಳ– ಕುತ್ಬುದ್ದೀನ್‌, ಜಮಖಂಡಿ– ಜಾವೇದ್‌ ಮೊಹಮ್ಮದ್‌ ಗೌಸ್‌, ಬೀಳಗಿ– ರೇಖಾ ಎಲ್‌. ನಾಯ್ಕರ್‌, ಬಾದಾಮಿ– ಚಂದ್ರಶೇಖರ್‌, ಬಾಗಲಕೋಟೆ– ಉಮಾ ರಶ್ಮಿ, ಹುನಗುಂದ– ಬಸವನಗೌಡ ಆರ್‌. ಮೇಠಿ.

ಮುದ್ದೇಬಿಹಾಳ– ಬಿ.ಬಿ.ಹಾಜಿರಾ, ದೇವರಹಿಪ್ಪರಗಿ– ಕಿರಾಣ ಎಸ್‌.ಎಸ್‌, ಬಸವನಬಾಗೇವಾಡಿ– ಬಸವರಾಜ್‌ ತಾಲೆವಾಡ್‌, ಬಬಲೇಶ್ವರ– ಬಾಬಾ ಪಮ್ಮಾ ಎಸ್‌. ಜೆ ಜಾನ್ವರ್, ವಿಜಯಪುರ– ಎಂ.ಡಿ.ಸಾಜಿದ್‌ ಎಂ.ಲೋನ್‌, ನಾಗಠಾಣ (ಎಸ್‌.ಸಿ)– ಟಿ.ಜಿ. ಕೃಷ್ಣ, ಇಂಡಿ– ಲಕ್ಷ್ಮಿಬಾಯಿ ತದಲಗಿ, ಸಿಂದಗಿ– ಗುಲ್ಷನ್‌ ಡಿ ನಡ.

ಅಫಜಲಪುರ– ರಾಜು ರಾಮಚಂದ್ರ, ಜೇವರ್ಗಿ– ಭೀಮರಾವ್‌ ಸಾಹು, ಚಿತ್ತಾಪುರ (ಎಸ್‌.ಸಿ)– ಸೋನಾ ಬಾಯಿ, ಸೇಡಂ– ರೇಖಾ, ಚಿಂಚೋಳಿ (ಎಸ್‌.ಸಿ)– ವಿಜಯಲಕ್ಷ್ಮಿ, ಕಲಬುರ್ಗಿ ಗ್ರಾಮೀಣ (ಎಸ್‌.ಸಿ)– ಸುಜಾತಾ, ಕಲಬುರ್ಗಿ ದಕ್ಷಿಣ– ರತ್ನಮ್ಮ, ಕಲಬುರ್ಗಿ ಉತ್ತರ– ಎಸ್‌. ಪಾಟೀಲ, ಆಳಂದ– ಸುಜಾತಾ.

ಸುರಪುರ (ಎಸ್‌.ಟಿ)– ಬಸವರಾಜ ಪುದುಕೋಟೆ, ಶಹಾಪುರ– ಅಜಮ್‌ ಅಲಿ, ಯಾದಗಿರಿ– ತಜಮುಲ್‌ ಹುಸೇನ್‌, ಗುರುಮಠಕಲ್‌– ಶೇಖ್‌ ಮುನೂರ್‌, ಬಸವಕಲ್ಯಾಣ– ಅಲ್‌ಹದ್‌ ಮೊಹಮ್ಮದ್‌ ಅಸ್ನತ್‌, ಹುಮನಾಬಾದ್‌– ಸಾರಾ ಅಂಜುಮ್‌, ಬೀದರ್‌ ದಕ್ಷಿಣ– ಮೊಹಮ್ಮದ್ ಯೂನುಸ್‌ ಸಿದ್ಧಿಖಿ, ಬೀದರ್‌– ನಿಸಾರ್‌ ಖಾನ್‌, ಭಾಲ್ಕಿ– ಸಬ ಕೊವ್ಸಾರ್‌, ಔರಾದ್‌ (ಎಸ್‌.ಸಿ)– ಅನುಷಾ ಬಾಯಿ.

ರಾಯಚೂರು ಗ್ರಾಮೀಣ (ಎಸ್‌.ಟಿ)– ರೇಮಯ್ಯ, ರಾಯಚೂರು– ಮೊಹಮ್ಮದ್‌ ಜಮೀಲ್‌ ಅಹಮದ್‌, ಮಾನ್ವಿ (ಎಸ್‌.ಸಿ)– ವೆಂಕಟೇಶ್‌ ನಾಯ್ಕ್, ದೇವದುರ್ಗ (ಎಸ್‌.ಟಿ)– ಶಿವರಾಜ್‌ ದೊರೆ, ಲಿಂಗಸುಗೂರು (ಎಸ್‌.ಸಿ)– ಹೊನ್ನಪ್ಪ, ಸಿಂಧನೂರು– ಲಕ್ಷ್ಮಿ ದೇವಿ, ಮಸ್ಕಿ (ಎಸ್‌.ಟಿ)– ಬಾಬುನ್ಯ.

ಕುಷ್ಟಗಿ– ಬುಡಾನ್‌ಸಾಬ್‌, ಕನಕಗಿರಿ (ಎಸ್‌.ಸಿ)– ಮುಕ್ಕಣ್ಣ, ಗಂಗಾವತಿ– ವಿನಯಕುಮಾರ್‌ ರೆಡ್ಡಿ, ಯಲಬುರ್ಗಾ– ಅಲ್ಲಭಕ್ಷ್‌, ಕೊಪ್ಪಳ– ಮೆಹಬೂಬ್‌ ಖಾನ್‌, ಶಿರಹಟ್ಟಿ– ಮಲ್ಲಿಕಾರ್ಜುನ ದೊಡ್ಡಮನಿ, ಗದಗ– ಡೇವಿಡ್‌ ಎಂ. ಕಿಲ್ಲೇದಾರ್‌, ರೋಣ– ಸೈಯ್ಯದ್‌ ಖಾಲಿದ್‌ ಕೊಪ್ಪಳ್, ನರಗುಂದ– ಆನಂದ ಅಪ್ಪಾ ತೋನ್‌ದಾಳ್. ನವಲಗುಂದ– ರಮೇಶ್‌ ನವಲಗುಂದ, ಕುಂದಗೋಳ– ಶೀಲಾ ಸುರೇಶ್‌ ಗೋಣಿ, ಧಾರವಾಡ– ರಿಯಾಜ್‌ ಅಹ್ಮದ್‌ ಕಾಜಿ, ಹುಬ್ಬಳ್ಳಿ– ಧಾರವಾಡ ಪೂರ್ವ– ಶಹದಪ್ಪ ಮಲ್ಕಿ, ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌– ನಿಜಾಮುದ್ದೀನ್‌ ಎಂ. ಸೈಯ್ಯದ್‌, ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಫಿಲೋಮಿನಾ, ಕಲಘಟಗಿ– ಬಸಪ್ಪ ಆರ್‌. ಐವಲ್ಲಾ.

ಹಳಿಯಾಳ– ಉಮಾಕಾಂತ, ಕಾರವಾರ– ಮೊಹಮ್ಮದ್‌ ಜಬೀರ್, ಕುಮಟಾ– ನಾಗರಾಜ್‌ ಎನ್‌. ನಾಯ್ಕ, ಭಟ್ಕಳ– ಅಬ್ದುಲ್‌ ಗಫೂರ್‌ ಮೊಹಮ್ಮದ್‌ ಸಾಬ್‌, ಶಿರಸಿ– ಅಬ್ದುಲ್‌ ರಜಾಕ್‌, ಯಲ್ಲಾಪುರ– ಸಂತೋಷ್‌ ಎಂ.ರಾಯ್ಕರ್‌, ಹಾನಗಲ್‌– ನಾಗೀನ್‌ ಬಾನು, ಶಿಗ್ಗಾವಿ– ಖಾದಿರ್‌ ಬಾಷಾ, ಹಾವೇರಿ (ಎಸ್‌.ಸಿ)– ಬಾಬಕ್ಕ ಬಿ.ಬಳ್ಳಾರಿ, ಬ್ಯಾಡಗಿ– ಸಲೀಂ ಎ. ನಾಯಕ್, ಹಿರೇಕೆರೂರು–  ಸಿರಾಜ್‌ ಖಾನ್‌ ಜಿ.ಪಠಾಣ, ರಾಣೆಬೆನ್ನೂರು– ಫರ್ಜಾನಾ ತಬ್ಬುಸಮ್‌.

ಹಡಗಲಿ (ಎಸ್‌.ಸಿ)– ಕೃಷ್ಣ ನಾಯ್ಕ, ಹಗರಿಬೊಮ್ಮನಹಳ್ಳಿ (ಎಸ್‌.ಸಿ)–  ಹಜ್ಜೇಯ್ಯ ಹೋಫೆಲ್‌, ವಿಜಯನಗರ– ಜಯರಾಮ ಚೌಧರಿ, ಕಂಪ್ಲಿ (ಎಸ್‌.ಸಿ)– ವಿ.ಗೋವಿಂದ, ಸಿರಗುಪ್ಪಾ(ಎಸ್‌.ಟಿ)– ಯಲ್ಲಪ್ಪಾ, ಬಳ್ಳಾರಿ (ಎಸ್‌.ಟಿ)– ಬಸಪ್ಪ ಸಂತ್ರಾ, ಬಳ್ಳಾರಿ ನಗರ– ಎಸ್‌.ನೂರುಲ್ಲಾ, ಸಂಡೂರು (ಎಸ್‌.ಟಿ)– ಚೇತನ್‌, ಕೂಡ್ಲಿಗಿ (ಎಸ್‌.ಟಿ)– ಎಚ್‌.ಪಿ.ಸರಣಪ್ಪ, ಮೊಳಕಾಲ್ಮುರು– ಬಿ.ಸರಪಮ್ಮ, ಚಳ್ಳಕೆರೆ (ಎಸ್‌.ಟಿ)– ರವಿಕುಮಾರ್‌ ನಾಯ್ಕ್‌ ಡಿ., ಚಿತ್ರದುರ್ಗ– ಸೈಯ್ಯದ್‌ ಇಸ್ಮಾಯಿಲ್‌, ಹಿರಿಯೂರು– ಪಿ.ಸಮಿಯುಲ್ಲಾ, ಹೊಸದುರ್ಗ– ಸಿ.ಮಹೇಶ್‌, ಹೊಳಲ್ಕೆರೆ (ಎಸ್‌.ಸಿ)– ಎಸ್‌.ಎ.ಪೂರ್ಣಿಮಾ.

ಜಗಳೂರು (ಎಸ್‌.ಟಿ)– ಹನುಮಪ್ಪ, ಹರಪನಹಳ್ಳಿ– ಕೆ.ಲಲಿತಮ್ಮ, ಹರಿಹರ– ಕುಮಾರ್‌, ದಾವಣಗೆರೆ ಉತ್ತರ– ಜೆ.ಎನ್‌.ವೆಂಕಟೇಶ್, ದಾವಣಗೆರೆ ದಕ್ಷಿಣ– ನೌಶಿನ್‌ ತಾಜ್‌, ಮಾಯಕೊಂಡ (ಎಸ್‌.ಸಿ)– ಕೆ.ಎ.ವಿಮಲಾ, ಚನ್ನಗಿರಿ– ಎಚ್.ಹನುಮಂತಪ್ಪ, ಹೊನ್ನಾಳಿ– ಅಬ್ದುಲ್‌ ರೆಹಮಾನ್.

ಶಿವಮೊಗ್ಗ ಗ್ರಾಮಾಂತರ (ಎಸ್‌.ಸಿ) ಎಸ್‌.ಭುವನೇಶ್ವರಿ, ಭದ್ರಾವತಿ– ಅಬ್ದುಲ್‌ ಖಾದರ್‌, ಶಿವಮೊಗ್ಗ– ಮೊಹಮ್ಮದ್‌ ಯೂಸುಫ್‌ ಖಾನ್‌, ತೀರ್ಥ

ಹಳ್ಳಿ– ಪುತ್ತಬ್ಬ, ಶಿಕಾರಿಪುರ– ಫಕೀರಪ್ಪ.

ಸೊರಬ– ಅಸಾದುಲ್ಲಾ ಟಿ.ಕೆ, ಸಾಗರ– ಫಾರೂಕ್‌ ಷರೀಫ್, ಬೈಂದೂರು– ಜಿ.ಎಂ.ಅಬ್ದುಲ್‌ ಅಜೀಜ್‌, ಕುಂದಾಪುರ– ಜಾಕಿರ್‌ ಹುಸೇನ್‌, ಉಡುಪಿ– ವಿಶ್ವನಾಥ್‌ ನಾಯ್ಕ್, ಕಾಪು– ಅಬ್ದುಲ್‌ ರೆಹಮಾನ್, ಕಾರ್ಕಳ– ಮಕ್ಸೂದ್‌ ಅಹ್ಮದ್‌, ಶೃಂಗೇರಿ– ಸುಕಾಂತ್‌ ಕೆ.ಆರ್‌., ಮೂಡಿಗೆರೆ (ಎಸ್‌.ಸಿ)– ಎನ್‌.ಜಿ.ಅನಿಲ್ ಕುಮಾರ್, ಚಿಕ್ಕಮಗಳೂರು– ನೂರುಲ್ಲಾ ಖಾನ್‌, ತರೀಕೆರೆ– ಡಾ. ಮಂಜುನಾಥ್, ಕಡೂರು– ಲತಾ ಎಚ್‌.ಕೆ., ಚಿಕ್ಕನಾಯಕನಹಳ್ಳಿ– ಡಾ. ಎಂ.ಕೆ.ಬಾಷಾ, ತಿಪಟೂರು– ಎಂ.ರಮೇಶ್‌, ತುರುವೇಕೆರೆ– ಡಾ. ಮಂಜುನಾಥ, ಕುಣಿಗಲ್‌– ಎಚ್‌.ಬಿ.ಪುಟ್ಟಸೋಮಯ್ಯ.

ತುಮಕೂರು ನಗರ– ಮೆಹೆರ್‌ ತಾಜ್‌, ತುಮಕೂರು ಗ್ರಾಮೀಣ– ಸುನಿಲ್‌ ವೈ., ಕೊರಟಗೆರೆ (ಎಸ್‌.ಸಿ)– ಸತ್ಯಪ್ಪ, ಗುಬ್ಬಿ– ಡಿ.ಎಸ್.ರಾಜು, ಸಿರಾ– ಬಿ.ಟಿ.ನಾಗರಾಜ್‌, ಪಾವಗಡ (ಎಸ್‌.ಸಿ)– ಪಿ.ಮೂರ್ತಿ, ಮಧುಗಿರಿ– ಮುಜೀಬುರ್‌ ರೆಹಮಾನ್‌, ಗೌರಿಬಿದನೂರು– ಬಿ.ಎನ್‌.ಗಂಗಾಧರಪ್ಪ, ಬಾಗೇಪಲ್ಲಿ– ಬಾಬಾ ಫಕ್ರುದ್ದೀನ್‌, ಚಿಕ್ಕಬಳ್ಳಾಪುರ– ಸೈಯ್ಯದ್‌ ನೂರ್‌ ತಬ್ಬುಸಮ್‌, ಶಿಡ್ಲಘಟ್ಟ–

ಯಮೇ ಗೌಡ, ಚಿಂತಾಮಣಿ– ಮೆಹರ್‌ ಪಾಶಾ.

ಶ್ರೀನಿವಾಸಪುರ– ಸುದೀಪ್‌, ಮುಳಬಾಗಿಲು (ಎಸ್‌.ಸಿ)– ಚಂದ್ರಕಲಾ, ಕೆಜಿಎಫ್‌ (ಎಸ್‌.ಸಿ)– ವಿ.ರಾಜಪ್ಪ, ಬಂಗಾರಪೇಟೆ (ಎಸ್‌.ಸಿ)– ಮುರುಗಲ್‌ ಶ್ರೀನಿವಾಸ್, ಕೋಲಾರ– ತನ್ವೀರ್‌, ಮಾಲೂರು– ನಝಿಯಾ ತಾಜ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry