6

ಸಂಸತ್ತಿನಲ್ಲಿ 15 ನಿಮಿಷ ಭಾಷಣಕ್ಕೆ ಅವಕಾಶ ಸಿಕ್ಕರೆ, ಸಂಸತ್ತಿನಲ್ಲಿ ಮೋದಿ ನಿಲ್ಲದಂತೆ ಮಾಡುತ್ತೇನೆ: ರಾಹುಲ್‌ ಗಾಂಧಿ

Published:
Updated:
ಸಂಸತ್ತಿನಲ್ಲಿ 15 ನಿಮಿಷ ಭಾಷಣಕ್ಕೆ ಅವಕಾಶ ಸಿಕ್ಕರೆ, ಸಂಸತ್ತಿನಲ್ಲಿ ಮೋದಿ ನಿಲ್ಲದಂತೆ ಮಾಡುತ್ತೇನೆ: ರಾಹುಲ್‌ ಗಾಂಧಿ

ನವದೆಹಲಿ: ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಎದ್ದು ನಿಲ್ಲಲು ಎದುರುತ್ತಾರೆ. ಸಂಸತ್ತಿನಲ್ಲಿ ಭಾಷಣ ಮಾಡಲು ನನಗೆ 15 ನಿಮಿಷ ಕಾಲಾವಕಾಶ ಸಿಕ್ಕರೆ, ರಫೆಲ್‌ ಯುದ್ಧ ವಿಮಾನ ಖರೀದಿ ಮತ್ತು ನಿರವ್ ಮೋದಿ ಪ್ರಕರಣದ ಪ್ರಸ್ತಾಪಿಸಿ ಪ್ರಧಾನಿ ಎದ್ದು ನಿಲ್ಲದಂತೆ ಮಾಡಬಲ್ಲೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಮೋದಿ ಅವರು ಬ್ಯಾಂಕಿಂಗ್‌ ವ್ಯವಸ್ಥೆಯನ್ನೆ ಹಾಳುಗೆಡವಿದ್ದಾರೆ. ನಿರವ್‌ ಮೋದಿ ₹ 30 ಸಾವಿರ ಕೋಟಿಯೊಂದಿಗೆ ವಿದೇಶಕ್ಕೆ ಹಾರಿಹೋದರು ಪ್ರಧಾನಿ ಪ್ರತಿಕ್ರಿಯಿಸಲಿಲ್ಲ. ನೋಟು ಅಮಾನ್ಯೀಕರಣ ಮಾಡಿ ನಮ್ಮ ಜೇಬುಗಳಿಂದ ₹ 500 – ₹ 1000 ನೋಟುಗಳನ್ನು ಕಿತ್ತುಕೊಂಡು, ನೀರವ್‌ ಮೋದಿಯ ಜೇಬಿನೊಳಗಿಟ್ಟರು. ನಮ್ಮನ್ನು ಎಟಿಎಂಗಳ ಎದುರು ಸರದಿಯಲ್ಲಿ ನಿಲ್ಲುವಂತೆ ಮಾಡಿದರು’ ಎಂದು ಎಟಿಎಂಗಳಲ್ಲಿ ತಲೆದೊರಿರುವ ನಗದಿನ ಕೊರತೆಯ ಕುರಿತು ರಾಹುಲ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

*********************

PM parliament main khade hone se darte hain. Hume 15 mins ka bhashan mil jaye Parliament house main PM khade nahi ho payenge, chahe wo Rafael ka mamala ho ya, chahe wo Nirav Modi ka mamla ho, PM khade nahi ho payenge: Rahul Gandhi

Modi Ji has destroyed the banking system. Nirav Modi fled with Rs 30,000 crore & PM didn't utter a word. We were forced to stand in queues as he snatched 500-1000 rupee notes from our pockets & put in Nirav Modi's pocket: Rahul Gandhi on Cash crunch

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry