ರಶೀದ್ ಖಾನ್‌ ಗಮನ ಸೆಳೆಯುವರು: ಟಾಮ್‌ ಮೂಡಿ

ಶುಕ್ರವಾರ, ಮಾರ್ಚ್ 22, 2019
21 °C

ರಶೀದ್ ಖಾನ್‌ ಗಮನ ಸೆಳೆಯುವರು: ಟಾಮ್‌ ಮೂಡಿ

Published:
Updated:
ರಶೀದ್ ಖಾನ್‌ ಗಮನ ಸೆಳೆಯುವರು: ಟಾಮ್‌ ಮೂಡಿ

ಮುಂಬೈ : ಅಫ್ಗಾನಿಸ್ಥಾನದ ಯುವ ಸ್ಪಿನ್ ಬೌಲರ್‌ ರಶೀದ್ ಖಾನ್‌ ಈ ಬಾರಿಯ ಐಪಿಎಲ್‌ನಲ್ಲಿ ಗಮನಾರ್ಹ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್‌ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

‘2015ರಲ್ಲಿ 17 ವರ್ಷದೊಳಗಿನವರಾಗಿದ್ದಾಗ ರಶೀದ್ ಖಾನ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಉತ್ತಮ ಸಾಮರ್ಥ್ಯ

ತೋರಿದ್ದಾರೆ. ಐಪಿಎಲ್‌ನಲ್ಲೂ ಮಿಂಚಲಿದ್ದಾರೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry