ಮಗುವಿನ ನಿರೀಕ್ಷೆಯಲ್ಲಿ ಇಲಿಯಾನ

7

ಮಗುವಿನ ನಿರೀಕ್ಷೆಯಲ್ಲಿ ಇಲಿಯಾನ

Published:
Updated:
ಮಗುವಿನ ನಿರೀಕ್ಷೆಯಲ್ಲಿ ಇಲಿಯಾನ

ಬಾಲಿವುಡ್ ನಟಿ ಇಲಿಯಾನ ಡಿ ಕ್ರೂಜ್ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಂತೆ. ಇದುವರೆಗೂ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಕಾರವೆತ್ತದ ಇಲಿಯಾನ ಈಗ ತಾಯ್ತನದ ಸಂಭ್ರಮದಲ್ಲಿರುವ ಸುದ್ದಿ ಅಚ್ಚರಿ ಮೂಡಿಸಿದೆ.

ಆದರೆ, ಕಳೆದ ಕ್ರಿಸ್‌ಮಸ್‌ನಲ್ಲಿ ಗೆಳೆಯ ಆ್ಯಂಡ್ರೀವ್ ನೀಬೋನ್‌ ಜತೆಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದ ಈ ಸುಂದರಿ ಹ್ಯಾಷ್‌ಟ್ಯಾಗ್‌ನಲ್ಲಿ ‘ಹಬ್ಬಿ’ ಎನ್ನುವ ವಿಶೇಷ ಪದವನ್ನೂ ಸೇರಿಸಿ ಗಾಸಿಪ್‌ಗೆ ಆಹಾರವಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry