ಏಕೆ ಬಂತು ಈ ಬುದ್ಧಿ?

7

ಏಕೆ ಬಂತು ಈ ಬುದ್ಧಿ?

Published:
Updated:

ಅಂಬೇಡ್ಕರ್ ಜಯಂತಿಯನ್ನು ದೇಶದೆಲ್ಲೆಡೆ ಇತ್ತೀಚೆಗೆ ಆಚರಿಸಲಾಯಿತು. ಅಂಬೇಡ್ಕರ್ ಪ್ರತಿಮೆಗೆ ಸವರ್ಣೀಯರು, ಕೆಲವು ರಾಜಕೀಯ ಪಕ್ಷಗಳ ಮುಖಂಡರು–ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಅಪವಿತ್ರಗೊಳಿಸಿದ್ದಾರೆ ಎಂದು ದಲಿತ ಸಂಘಟನೆಗಳವರು ಆ ಪ್ರತಿಮೆಗಳಿಗೆ ಕೆಲವು ಕಡೆ ಹಾಲು- ನೀರಿನ ಅಭಿಷೇಕ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಹಿಂದೆ ರಾಜಕೀಯ ಪಕ್ಷದ ಕಾರ್ಯಕರ್ತರು ಮಾಡಿದ ಕೆಲಸವನ್ನೇ ಈಗ ದಲಿತ ಸಂಘಟನೆಗಳ ಕಾರ್ಯಕರ್ತರು ಮಾಡಹೊರಟಿದ್ದು ಸಮರ್ಥನೀಯವೇ? ಅನುಕರಣೆ ಯಾವುದರಲ್ಲಿ ಎನ್ನುವುದನ್ನು ಆಲೋಚಿಸುವ ಸಮಯ ಇದಾಗಿದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry