ಮಹಾಯುದ್ಧ ಕಾಲದ ಬಾಂಬ್‌ ಪತ್ತೆ!

7

ಮಹಾಯುದ್ಧ ಕಾಲದ ಬಾಂಬ್‌ ಪತ್ತೆ!

Published:
Updated:

ಬರ್ಲಿನ್‌: ಬರ್ಲಿನ್‌ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಕಟ್ಟಡ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಎರಡನೇ ಮಹಾ ಯುದ್ಧ ಕಾಲದ ಸಜೀವ ಬಾಂಬ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

250 ಕೆ.ಜಿ.ಯ ಬಾಂಬನ್ನು ನಿಷ್ಕ್ರಿಯಗೊಳಿಸುವವರೆಗೂ ಬಾಂಬ್‌ ಇದ್ದ ಸ್ಥಳದಿಂದ 800 ಮೀ. ವ್ಯಾಪ್ತಿಯಲ್ಲಿ ವಾಸವಿದ್ದ ಜನರನ್ನು ರಕ್ಷಣಾ ಸಿಬ್ಬಂದಿ

ಸ್ಥಳಾಂತರಿಸಿದರು. ಈ ಸ್ಥಳದ ಸಮೀಪವೇ ಇಂಡೊನೇಷ್ಯಾ ಮತ್ತು ಉಜ್ಬೇಕಿಸ್ತಾನದ ರಾಯಭಾರಿ ಕಚೇರಿಯೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry