ಬಿಎಸ್‌ಪಿ: ಮೊದಲ ಪಟ್ಟಿ ಬಿಡುಗಡೆ

7

ಬಿಎಸ್‌ಪಿ: ಮೊದಲ ಪಟ್ಟಿ ಬಿಡುಗಡೆ

Published:
Updated:

ಬೆಂಗಳೂರು: ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಪಕ್ಷ ಒಂಬತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳ ಪಟ್ಟಿ: ಎನ್‌.ಮಹೇಶ್‌ (ಕೊಳ್ಳೇಗಾಲ), ಮಾರಸಂದ್ರ ಮುನಿಯಪ್ಪ (ಬೀದರ್‌ ಉತ್ತರ), ಎಸ್‌.ಗುರುಪ್ರಸಾದ್‌ (ಗುಂಡ್ಲುಪೇಟೆ), ರಾಜೀವ ಸೋಮಪ್ಪ ಕಾಂಬ್ಳೆ (ರಾಯಭಾಗ), ಸದಾಶಿವಪ್ಪ ವಾಲ್ಕೆ (ಚಿಕ್ಕೋಡಿ–ಸದಲಗ), ಸೂರ್ಯಕಾಂತ್‌ ನಿಂಬಾಳ್ಕರ್‌ (ಕಲಬುರ್ಗಿ ಗ್ರಾಮೀಣ), ಚಂದ್ರಕಾಂತ್‌ ಕದ್ರೋಳಿ ಅಥವಾ ಈರಪ್ಪ ಮಾದರ್‌ (ಶಿರಹಟ್ಟಿ), ಸಾಣೂರು ಸತೀಶ್‌ (ಕಾರ್ಕಳ), ಮೋಹನ್‌ ಎಂ.ಜಿಗಳೂರು (ಬಾಗಲಕೋಟೆ ನಗರ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry