ಭಾನುವಾರ, ಡಿಸೆಂಬರ್ 15, 2019
25 °C

ಕ್ರಿಸ್‌ ಗೇಲ್‌ ಭರ್ಜರಿ ಶತಕ: ಸನ್‌ರೈಸರ್ಸ್‌ಗೆ 194 ರನ್‌ ಟಾರ್ಗೆಟ್‌ ನೀಡಿದ ಪಂಜಾಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಸ್‌ ಗೇಲ್‌ ಭರ್ಜರಿ ಶತಕ: ಸನ್‌ರೈಸರ್ಸ್‌ಗೆ 194 ರನ್‌ ಟಾರ್ಗೆಟ್‌ ನೀಡಿದ ಪಂಜಾಬ್‌

ಮೊಹಾಲಿ: ಇಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ಪಂಜಾಬ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು.

ಕ್ರಿಸ್‌ ಗೇಲ್‌(104*) ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಪಂಜಾಬ್‌ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 193 ರನ್‌ ಗಳಿಸಿದೆ.

ಸನ್‌ರೈಸರ್ಸ್‌ ಪರ ಭುವನೇಶ್ವರ್ ಕುಮಾರ್‌ 1, ರಶೀದ್‌ ಖಾನ್‌ 1, ಸಿದ್ದಾರ್ಥ್ ಕೌಲ್‌ 1 ವಿಕೆಟ್‌ ಪಡೆದರು.

ಪ್ರತಿಕ್ರಿಯಿಸಿ (+)