₹ 40 ಸಾವಿರ ಗಡಿ ತಲುಪಿದ ಬೆಳ್ಳಿ

ಬುಧವಾರ, ಮಾರ್ಚ್ 20, 2019
31 °C

₹ 40 ಸಾವಿರ ಗಡಿ ತಲುಪಿದ ಬೆಳ್ಳಿ

Published:
Updated:
₹ 40 ಸಾವಿರ ಗಡಿ ತಲುಪಿದ ಬೆಳ್ಳಿ

ಮುಂಬೈ: ದೇಶದ ಮಾರುಕಟ್ಟೆಗಳಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆ.ಜಿಗೆ ₹ 40 ಸಾವಿರದ ಗಟಿ ದಾಟಿ ವಹಿವಾಟು ನಡೆಸುತ್ತಿದೆ.

ಗುರುವಾರ ಪ್ರತಿ ಕೆ.ಜಿಗೆ ₹ 595 ಏರಿಕೆ ಕಂಡು, ₹ 40,160 ರಂತೆ ಮಾರಾಟವಾಯಿತು. ಚಿನ್ನದ ಬೆಲೆ ₹ 35 ಇಳಿಕೆಯಾಗಿ 10 ಗ್ರಾಂಗೆ ₹ 31,255 ರಂತೆ ಮಾರಾಟವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry