ಟಾಟಾ ಸನ್ಸ್‌ಗೆ ನೇಮಕ

ಗುರುವಾರ , ಮಾರ್ಚ್ 21, 2019
32 °C

ಟಾಟಾ ಸನ್ಸ್‌ಗೆ ನೇಮಕ

Published:
Updated:
ಟಾಟಾ ಸನ್ಸ್‌ಗೆ ನೇಮಕ

ಮುಂಬೈ: ಟಾಟಾ ಸಮೂಹದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ ನೂಪುರ್‌ ಮಲ್ಲಿಕ್‌ ಅವರನ್ನು ನೇಮಿಸಲಾಗಿದೆ.

1997ರಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ (ಟಿಸಿಎಸ್‌) ಉದ್ಯೋಗಿ ಯಾಗಿ ವೃತ್ತಿಜೀವನ ಆರಂಭಿಸಿರುವ ನೂಪುರ್‌ ಅವರು, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದುವರೆಗೆ ಈ ಹುದ್ದೆಯಲ್ಲಿದ್ದ ಎಸ್‌. ಪದ್ಮನಾಭನ್‌ ಅವರಿಂದ ತೆರವಾಗುವ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry