ತೋಷಿಬಾಗೆ ನೇಮಕ

7

ತೋಷಿಬಾಗೆ ನೇಮಕ

Published:
Updated:
ತೋಷಿಬಾಗೆ ನೇಮಕ

ಬೆಂಗಳೂರು: ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ, ತೋಷಿಬಾ ಸಾಫ್ಟ್‌ವೇರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ತಕಾಶಿ ಇಶಿಕಾವಾ ಅವರನ್ನು ನೇಮಕ ಮಾಡಲಾಗಿದೆ.

ದೇಶದಾದ್ಯಂತ ಸಂಸ್ಥೆಯ ವಹಿವಾಟು ವಿಸ್ತರಿಸಲು ಇಶಿಕಾವಾ ನೆರವಾಗಲಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry