ಗೆಲುವಿಗಾಗಿ 4 ಕಿ.ಮೀ ಉರುಳು ಸೇವೆ

6

ಗೆಲುವಿಗಾಗಿ 4 ಕಿ.ಮೀ ಉರುಳು ಸೇವೆ

Published:
Updated:
ಗೆಲುವಿಗಾಗಿ 4 ಕಿ.ಮೀ ಉರುಳು ಸೇವೆ

ಕೆ.ಆರ್.ನಗರ (ಮೈಸೂರು): ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಗೆಲುವಿಗೆ ದೇವರ ಮೊರೆ ಹೋದ ಅಭಿಮಾನಿಯೊಬ್ಬ ಗುರುವಾರ ಸುಮಾರು 4 ಕಿ.ಮೀ ಉರುಳು ಸೇವೆ ಮಾಡಿದ್ದಾರೆ.

ಪಟ್ಟಣದ ಆಂಜನೇಯ ಬ್ಲಾಕ್ ನಿವಾಸಿ ಬೆನಕಪ್ರಸಾದ್ ಅವರು ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ಉರುಳು ಸೇವೆ ಪ್ರಾರಂಭಿಸಿದರು. ಹಳೆಎಡತೊರೆಯ ವೀರಾಂಜನೇಯಸ್ವಾಮಿ ದೇವಸ್ಥಾನದವರೆಗೆ ಉರುಳು ಸೇವೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry