21 ನಾಮಪತ್ರ ಸಲ್ಲಿಕೆ

7

21 ನಾಮಪತ್ರ ಸಲ್ಲಿಕೆ

Published:
Updated:

ಬೆಂಗಳೂರು: ಚುನಾವಣೆಗೆ ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 21 ನಾಮಪತ್ರಗಳು ಸಲ್ಲಿಕೆ ಆಗಿವೆ.

ನಾಮಪತ್ರ ಸಲ್ಲಿಸಿದವರು

ಬಸವನಗುಡಿ:
ಸಕಲೇಶಪುರ ಗುಂಡಪ್ಪ ಸೀತಾರಾಮ (ಎಎಪಿ), ಡಾ.ಎ.ಎಸ್‌.ಭಾನುಪ್ರಕಾಶ್‌ (ಪಿರಮಿಡ್‌ ಪಾರ್ಟಿ ಆಫ್ ಇಂಡಿಯಾ), ಬಿ.ಕೆ. ಪ್ರಕಾಶ್‌ (ಕನ್ನಡ ಪಕ್ಷ).

ಪದ್ಮನಾಭನಗರ: ಆರ್‌. ಅಶೋಕ (ಬಿಜೆಪಿ), ಸುಮಾ ಮಹಿಂದರ್‌ (ಕನ್ನಡ ಪಕ್ಷ), ಯೋಗೇಶ್‌ (ಪಕ್ಷೇತರ).

ಜಯನಗರ: ಬಿ.ಎನ್‌.ವಿಜಯಕುಮಾರ್‌ (ಬಿಜೆಪಿ).

ರಾಜರಾಜೇಶ್ವರಿನಗರ: ಪಿ.ಎಂ.ಮುನಿರಾಜೇಗೌಡ (ಬಿಜೆಪಿ), ಎಚ್‌.ಪಿ.ಶಿವಪ್ರಕಾಶ್‌ (ಎಸ್‌ಯುಸಿಐ–ಕಮ್ಯುನಿಸ್ಟ್).

ಶಾಂತಿನಗರ: ಟಿ.ಎಸ್‌.ರಾಘವನ್‌ (ಆಮ್‌ ಆದ್ಮಿ ಪಕ್ಷ).

ಯಲಹಂಕ: ಎಸ್‌.ಆರ್‌. ವಿಶ್ವನಾಥ್‌ (ಬಿಜೆಪಿ), ಎಲ್‌.ಎಸ್‌.ಕೃಷ್ಣಮೂರ್ತಿ (ಪಕ್ಷೇತರ).

ಬೆಂಗಳೂರು ದಕ್ಷಿಣ: ಎಂ. ಕೃಷ್ಣಪ್ಪ (ಬಿಜೆಪಿ).

ಆನೇಕಲ್‌: ಮುನಿಯಲ್ಲಮ್ಮ ಎಂ. (ರಿಪಬ್ಲಿಕನ್‌ ಸೇನೆ).

ಚಿಕ್ಕಪೇಟೆ: ಆರ್‌.ವಿ.ದೇವರಾಜ್‌ (ಕಾಂಗ್ರೆಸ್).

ಕೆ.ಆರ್‌.‍ಪುರ: ಬೈರತಿ ಬಸವರಾಜ್‌ (ಕಾಂಗ್ರೆಸ್).

ಮಲ್ಲೇಶ್ವರ: ಮಂದಗೆರೆ ರಾಮ್‌ಕುಮಾರ್ (ಕರುನಾಡ ಪಾರ್ಟಿ), ಆದಿತ್ಯ ಆರ್‌.ಎ. (ಪಕ್ಷೇತರ).

ಹೆಬ್ಬಾಳ: ವೈ.ಎ. ನಾರಾಯಣಸ್ವಾಮಿ (ಬಿಜೆಪಿ).

ಸರ್ವಜ್ಞನಗರ: ಪೃಥ್ವಿ ರೆಡ್ಡಿ (ಆಮ್‌ ಆದ್ಮಿ ಪಾರ್ಟಿ).

ಸಿ.ವಿ.ರಾಮನ್‌ ನಗರ: ಮೋಹನ ದಾಸರಿ (ಆಮ್‌ ಆದ್ಮಿ ಪಾರ್ಟಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry