ಲಂಡನ್‌ನಲ್ಲಿ ಕರಣ್‌ ಜೋಹರ್‌ ಮೇಣದ ಪ್ರತಿಮೆ

7

ಲಂಡನ್‌ನಲ್ಲಿ ಕರಣ್‌ ಜೋಹರ್‌ ಮೇಣದ ಪ್ರತಿಮೆ

Published:
Updated:
ಲಂಡನ್‌ನಲ್ಲಿ ಕರಣ್‌ ಜೋಹರ್‌ ಮೇಣದ ಪ್ರತಿಮೆ

ಮುಂಬೈ: ಲಂಡನ್‌ನ ಮೇಡಂ ಟುಸಾಡ್ಸ್ ಮೇಣದ ವಸ್ತು ಸಂಗ್ರಹಾಲಯದಲ್ಲಿ ಚಲನಚಿತ್ರ ನಿರ್ದೇಶಕ ಕರಣ್‌ ಜೋಹರ್‌ ಅವರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ.

ಭಾರತೀಯ ನಿರ್ದೇಶಕರೊಬ್ಬರ ಮೇಣದ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸುತ್ತಿರುವುದು ಇದೇ ಮೊದಲು.

ಟ್ವಿಟರ್‌ ಮೂಲಕ ಈ ವಿಷಯ ತಿಳಿಸಿರುವ ಕರಣ್‌ ಜೋಹರ್‌, ‘ಪ್ರತಿಷ್ಠಿತ ಮೆಡಂ ಟುಸಾಡ್ಸ್‌ನಲ್ಲಿ ಪ್ರತಿಮೆ ಸ್ಥಾಪಿಸುತ್ತಿರುವುದು ಗೌರವ ತರುವ ಸಂಗತಿಯಾಗಿದೆ. ಲಂಡನ್‌ನ ಇಡೀ ತಂಡಕ್ಕೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry