ಡ್ರೋನ್‌ ಮಾರಾಟದ ಅಡ್ಡಿ ನಿವಾರಣೆ

7

ಡ್ರೋನ್‌ ಮಾರಾಟದ ಅಡ್ಡಿ ನಿವಾರಣೆ

Published:
Updated:
ಡ್ರೋನ್‌ ಮಾರಾಟದ ಅಡ್ಡಿ ನಿವಾರಣೆ

ವಾಷಿಂಗ್ಟನ್‌: ಮಿತ್ರರಾಷ್ಟ್ರಗಳಿಗೆ ಡ್ರೋನ್‌ ಮಾರಾಟ ಮಾಡಲು ಇದ್ದ ಅಡ್ಡಿ ಆತಂಕಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿವಾರಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಈ ಕ್ರಮ ಭಾರತದಂತಹ ರಾಷ್ಟ್ರಗಳಿಗೆ ಅನುಕೂಲ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry