ಸಮಾಜವಾದಿ ಪಕ್ಷದ ಅಭ್ಯರ್ಥಿ ಪಟ್ಟಿ ಬಿಡುಗಡೆ

7

ಸಮಾಜವಾದಿ ಪಕ್ಷದ ಅಭ್ಯರ್ಥಿ ಪಟ್ಟಿ ಬಿಡುಗಡೆ

Published:
Updated:
ಸಮಾಜವಾದಿ ಪಕ್ಷದ ಅಭ್ಯರ್ಥಿ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು: ಸೈಯದ್ ಕರೀಂ (ಗಾಂಧಿನಗರ), ಎನ್‌.ವಿ ಮಂಜುಳಾ (ಎಚ್‌.ಡಿ.ಕೋಟೆ), ಎಂ.ಮಹಾದೇವಸ್ವಾಮಿ (ಟಿ.ನರಸೀಪುರ), ಸತ್ಯನಾರಾಯಣ (ಹುಣಸೂರು), ನಿರ್ಮಲಾ ಕುಮಾರಿ (ವರುಣಾ), ರೋಹಿಣಿ (ಮೇಲುಕೋಟೆ), ಬಿ.ಎಚ್‌.ಸಿದ್ಧಪ್ಪ (ಜಗಳೂರು), ಚನ್ನ ನಾಯಕ್‌ (ಹರಪನಹಳ್ಳಿ), ಖಾದರ್ ಖಾನ್‌ (ಗೌರಿಬಿದನೂರು), ಮಹಮ್ಮದ್‌ ಇಸ್ಮಾಯಿಲ್‌ (ಶಿಡ್ಲಘಟ್ಟ), ಎಸ್‌.ಮೀತ್ಯಾ ನಾಯಕ್‌ (ಹೊಳಲ್ಕೆರೆ), ಆರ್‌.ಡಿ.ಎನ್‌. ನಾಗೇಂದ್ರಯ್ಯ (ಹಿರಿಯೂರು), ರಮೇಶ್‌ ನಾಯಕ್‌ (ಪಾವಗಡ), ವೈ.ಈರಣ್ಣ (ಗುಬ್ಬಿ), ಎಸ್‌.ವಿ ರಾಘವೇಂದ್ರ (ಮಧುಗಿರಿ), ಶಂಕರ್ ಯಾದವ್‌ (ಬಸವಕಲ್ಯಾಣ), ಪುಟ್ಟರಾಜು ಹನುಮಂತ (ಭಾಲ್ಕಿ), ಬಿ.ಜುಮಾರಿ (ಬಳ್ಳಾರಿ ನಗರ), ಸತ್ಯನಾರಾಯಣ್‌ ಎನ್‌.ಯಾದವ್‌ (ಗುರುಮಠಕಲ್‌), ಸಿಕಂದರ್‌ (ರಾಯಚೂರು ನಗರ), ತಮ್ಮಪ್ಪ (ಮಾಲೂರು), ತಾವರಸಿಂಗ್‌ ರಾಥೋಡ್‌ (ಕುಡಚಿ), ಡಿ.ಶಿವಕುಮಾರ್‌ (ಮಾಗಡಿ), ಬಿ.ಆರ್‌.ಪ್ರಭುಲಿಂಗ (ತರೀಕೆರೆ), ಸಿ.ಶ್ರೀನಿವಾಸ್‌ (ಚಿಂತಾಮಣಿ), ಕೆ.ಶಾನ್‌ ಉತ್ತಪ್ಪ (ಮಡಿಕೇರಿ), ತಹ್ಸೀನ್ ತಾಜ್‌ (ಬಾಗೇಪಲ್ಲಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry