4

ಸಂಗೀತ ಗಾಯನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ರಾಣಿ

Published:
Updated:

ಲಂಡನ್‌: 92ರ ವಯಸ್ಸಿಗೆ ಕಾಲಿಟ್ಟ ಲಂಡನ್‌ನ ರಾಣಿ 2ನೇ ಎಲಿಜಬೆತ್‌ ಕಾಮನ್‌ವೆಲ್ತ್‌ ಚಾರಿಟೆಬಲ್‌ ಟ್ರಸ್ಟ್‌ ಆಯೋಜಿಸಿದ್ದ ಸಾಂಪ್ರಾದಾಯಿಕ ಗಾಯನಗೋಷ್ಟಿಯಲ್ಲಿ ಶನಿವಾರ ಕಾಣಿಸಿಕೊಂಡಿದ್ದಾರೆ.

ಹೈಡ್‌ ಪಾರ್ಕ್‌ನಲ್ಲಿ ಕುದುರೆ ಓಟ, 41 ಬಾರಿ ಗುಂಡು ಎಸೆತ ಇಂತಹ ದುಷ್ಕೃತ್ಯಗಳು ಅನೇಕ ಬಾರಿ ನಡೆದಿದ್ದರೂ ಇಂತಹ ಶುಭ ಸಮಾರಂಬದಲ್ಲಿ ಯಾವುದಕ್ಕೂ ಬೆದರದೆ ವಿಂಡ್ಸರ್‌ ಕೋಟೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.

ರಾಜಮನೆತನವು ಸಂಜೆ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಈ ವಾರ ಲಂಡನ್‌ನಲ್ಲಿ ನಡೆದ ಶೃಂಗಸಭೆ ನಡೆಸಿದ 53 ದೇಶಗಳ ಒಕ್ಕೂಟದಿಂದ ಕಾರ್ಯಕ್ರಮ ಆಯೋಜನೆಯಾಗಿ‌ದ್ದಕ್ಕೆ ರಾಣಿ ಪಾಲ್ಗೊಂಡಿದ್ದಾರೆ.

ಆಸ್ಟ್ರೇಲಿಯಾದ ಕೈಲೀ, ಕೆನಡಿಯನ್ ಪಾಪ್ ಚಾರ್ಟ್-ಟಾಪ್ ಶೊನ್ ಮೆಂಡೆಸ್, ದಕ್ಷಿಣ ಆಫ್ರಿಕಾದ ಗಾಯಕ ಲಾಡೆಸ್ಮಿತ್ ಬ್ಲ್ಯಾಕ್ ಮಾಂಬಜೋ ಮತ್ತು ಯುಎಸ್-ಜಮೈಕಾದ ರೆಗ್ಗೀ ಸ್ಟಾರ್ ಶಾಗ್ಗಿ ಜೋನ್ಸ್, ಕ್ರೈಗ್ ಡೇವಿಡ್ ಮತ್ತು ಸ್ಟಿಂಗ್ ಸೇರಿದಂತೆ ಬ್ರಿಟಿಷ್ ತಾರೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಾಣಿ ಎಲಿಜಬೆತ್‌ ಯಾವಾಗಲೂ ತನ್ನ ಹುಟ್ಟುಹಬ್ಬವನ್ನು ಜೂನ್‌ನಲ್ಲಿ ಆಚರಿಸಿಕೊಳ್ಳುತ್ತಿದ್ದರು. ಈ ಬಾರಿ ಕಾಮನ್‌ವೆಲ್ತ್‌ ಚಾರಿಟಿಗೆ ಹೆಚ್ಚು ಹಣ ಬಂದಿದ್ದರಿಂದ ಟ್ರಸ್ಟ್‌ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

ರಾಣಿಯ ಮೊಮ್ಮಗ ಹ್ಯಾರಿರವರು ಯುಎಸ್‌ನ ನಟಿ ಮೇಘನಾ ಮಾರ್ಕೆಲ್‌ನನ್ನು ಮೇ 19ರಂದು ವರಿಸಲಿದ್ದಾರೆಂದು ಎಂದು ಸಂಗೀತ ಕಚೇರಿಯಲ್ಲಿ ಹೇಳಲಾಯಿತು.

1952ರಲ್ಲಿ 6ನೇ ಜಾರ್ಜ್ ಮರಣದ ನಂತರ ಇಲ್ಲಿಯವರೆಗೆ ಕಾಮನ್‌ವೆಲ್ತ್‌ ಚಾರಿಟಬೆಲ್‌ ಟ್ರಸ್ಟ್‌ನ್ನು ಮುಂದುವರೆಸಿಕೊಂಡು ಬಂದಿದ್ದು. ಇದನ್ನು ಮುಂದೆ 2ನೇ ಎಲಿಜಬೆತ್‌ ಮಗ ಪ್ರಿನ್ಸ್‌ ಚಾರ್ಲ್ಸ್‌ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಗಾಯನದಲ್ಲಿ ವಲಸಿಗರ ಬಗ್ಗೆ ಅವರ ಇತಿಹಾಸ ಬಗ್ಗೆ ತಿಳಿಸಬೇಕೆಂದು ಬರೆದಿದ್ದಕ್ಕೆ ಹಲವರು ಹಾಗೂ ರಾಜನ ಮುಖದಲ್ಲಿ ಕೋಪದ ಛಾಯೆ ವ್ಯಕ್ತವಾಗಿತ್ತು.

Queen marks 92nd birthday with Commonwealth concert

London, April 21, 2018 (AFP) - Queen Elizabeth II marked her 92nd birthday on Saturday with traditional gun salutes and a Commonwealth-themed charity concert featuring Tom Jones, Kylie and Shaggy.

Horse-drawn guns fired 41 times in Hyde Park and 62 times at the Tower of London, while at Windsor Castle, the band played "Happy Birthday" during the changing of the guard.

In the evening, the monarch and her family were due to attend a concert with performers from around the Commonwealth, the 53-nation grouping which held its summit in London this week.

Australia's Kylie, Canadian pop chart-topper Shawn Mendes, South African all-male choir Ladysmith Black Mambazo and US-Jamaican reggae star Shaggy were to join British stars including Jones, Craig David and Sting.

The queen usually celebrates her birthday in private, saving the pomp for her official birthday in June.

The concert at the Royal Albert Hall will raise money for a new youth charity, The Queen's Commonwealth Trust.

The monarch's grandson Prince Harry, who will marry US actress Meghan Markle at Windsor on May 19, is the trust's new president and was due to give a speech at the concert.

The queen has been the symbolic head of the Commonwealth since her father king George VI's death in 1952, but its leaders agreed on Friday that her son and heir Prince Charles should succeed her.

The summit was overshadowed by a row over Britain's treatment of Caribbean immigrants, while Charles himself also came under scrutiny.

A non-white writer, Anita Sethi, claimed he joked about whether she was really from the British city of Manchester when they met at a Commonwealth meeting this week.

Sethi -- whose mother was born in Guyana -- said Charles asked her where she was from and when she replied, said: "Well, you don't look like it!" and laughed.

She wrote in The Guardian that she felt humiliated and angry, adding that "some people, including the prince, urgently need a history lesson about immigration".

ar/dcr

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry