7

ಶ್ರೇಯಸ್, ರಿಷಭ್ ಅರ್ಧಶತಕ: ಆರ್‌ಸಿಬಿ ಗೆಲುವಿಗೆ 175 ರನ್‌ ಗುರಿ

Published:
Updated:
ಶ್ರೇಯಸ್, ರಿಷಭ್ ಅರ್ಧಶತಕ: ಆರ್‌ಸಿಬಿ ಗೆಲುವಿಗೆ 175 ರನ್‌ ಗುರಿ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು –ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳು ಮುಖಾಮುಖಿಯಾಗಿವೆ.

ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿದೆ( ಶ್ರೇಯಸ್ ಅಯ್ಯರ್ 52, ರಿಷಭ್ ಪಂತ್ 85).

ಆರ್‌ಸಿಬಿ ಪರ: ಯಜುವೇಂದ್ರ ಚಾಹಲ್ 2, ಉಮೇಶ್‌ ಯಾದವ್‌ 1, ವಾಷಿಂಗ್ಟನ್ ಸುಂದರ್ 1 ವಿಕೆಟ್‌ ಕಬಳಿಸಿದರು.

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry