‘ಐಪಿಎಲ್‌ನಲ್ಲಿ ಲೆಗ್‌ ಸ್ಪಿನ್ನರ್‌ಗಳ ಮೋಡಿ’: ಕಪೀಲ್‌ ದೇವ್‌ ಅಭಿಪ್ರಾಯ

7

‘ಐಪಿಎಲ್‌ನಲ್ಲಿ ಲೆಗ್‌ ಸ್ಪಿನ್ನರ್‌ಗಳ ಮೋಡಿ’: ಕಪೀಲ್‌ ದೇವ್‌ ಅಭಿಪ್ರಾಯ

Published:
Updated:
‘ಐಪಿಎಲ್‌ನಲ್ಲಿ ಲೆಗ್‌ ಸ್ಪಿನ್ನರ್‌ಗಳ ಮೋಡಿ’: ಕಪೀಲ್‌ ದೇವ್‌ ಅಭಿಪ್ರಾಯ

ಮುಂಬೈ: ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಲೆಗ್‌ ಸ್ಪಿನ್ನರ್‌ಗಳು ಮೋಡಿ ಮಾಡುತ್ತಿದ್ದಾರೆ‌’ ಎಂದು ಹಿರಿಯ ಕ್ರಿಕೆಟಿಗ ಕಪಿಲ್‌ ದೇವ್‌ ಹೇಳಿದ್ದಾರೆ.

‘ಪಿಚ್‌ಗೆ ಅನುಗುಣವಾಗಿ ಎಲ್ಲ ಬೌಲರ್‌ಗಳು ತಂತ್ರಗಳನ್ನು ಹೆಣೆಯುತ್ತಾರೆ. ಆದರೆ, ಮೊದಲ ಐಪಿಎಲ್‌ ಆವೃ ತ್ತಿಯಿಂದ ಇಲ್ಲಿಯವರೆಗೂ ಗಮನಿಸಿದರೆ ಲೆಗ್‌ ಸ್ಪಿನ್ನರ್‌ಗಳೇ ಹೆಚ್ಚಿನ ಯಶಸ್ಸು ಕಂಡಿದ್ದಾರೆ. ಆರ್‌.ಅಶ್ವಿನ್‌ ಅವರಂತಹ ಆಫ್‌ ಸ್ಪಿನ್ನರ್‌ಗಳು ಕೂಡ ಲೆಗ್‌ ಸ್ಪಿನ್‌ ಬೌಲಿಂಗ್‌ ಮಾಡಲು ಇಷ್ಟಪಡುತ್ತಾರೆ. ರಶೀದ್‌ ಖಾನ್‌, ಮಯಂಕ್‌ ಮಾರ್ಕಂಡೆ ಮಿಂಚುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry