ಅನಿಲ ಮೊಹರು ನವೀಕೃತ ಘಟಕ ಉದ್ಘಾಟನೆ

7

ಅನಿಲ ಮೊಹರು ನವೀಕೃತ ಘಟಕ ಉದ್ಘಾಟನೆ

Published:
Updated:
ಅನಿಲ ಮೊಹರು ನವೀಕೃತ ಘಟಕ ಉದ್ಘಾಟನೆ

ಬೆಂಗಳೂರು: ವಾಣಿಜ್ಯ ಉದ್ದೇಶಕ್ಕೆ ಬಳಸುವ ಅನಿಲ ಮೊಹರುಗಳ ಪರೀಕ್ಷೆ ಮತ್ತು ದುರಸ್ತಿಯ ನವೀಕೃತ ಸ್ಥಾವರವನ್ನು ಪೀಣ್ಯದಲ್ಲಿ  ಉದ್ಘಾಟಿಸಲಾಗಿದೆ.

ಪರಿಸರಕ್ಕೆ ಅಪಾಯಕಾರಿಯಾದ ಅನಿಲಗಳಿಗೆ ಮೊಹರು ಹಾಕುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕ್ಷೇತ್ರದ ಜಾನ್‌ ಕ್ರೇನ್‌ ಸಂಸ್ಥೆಯ ಈ ಘಟಕವನ್ನು ಸಮೂಹದ ಅಧ್ಯಕ್ಷ ಜೀನ್‌ ವೆರ್ನೆಟ್‌ ಉದ್ಘಾಟಿಸಿದ್ದಾರೆ.

ಘಟಕದ ವಿಸ್ತರಣೆಗೆ ₹ 14 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry