ಆನೆ ಸಾವು

7

ಆನೆ ಸಾವು

Published:
Updated:

ಸೇಲಂ (ತಮಿಳುನಾಡು): ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಅರುಳ್ಮಿಗು ಸುಗವಣೇಶ್ವರರ್‌ ದೇವಾಲಯದ ರಾಜೇಶ್ವರಿ ಎಂಬ ಆನೆ ಶನಿವಾರ ಮೃತಪಟ್ಟಿದೆ.

ಗುಣಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ವರದಿ ನೀಡಿದರೆ ದಯಾಮರಣಕ್ಕೆ ಅವಕಾಶ ಕಲ್ಪಿಸಬಹುದು ಎಂದು ಮದರಾಸ್ ಹೈಕೋರ್ಟ್‌ ಇದೇ 16ರಂದು ತೀರ್ಪು ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry