ಪುಸ್ತಕಗಳ ಮೇಲೆ ರಿಯಾಯಿತಿ ದರ

7

ಪುಸ್ತಕಗಳ ಮೇಲೆ ರಿಯಾಯಿತಿ ದರ

Published:
Updated:

ಬೆಂಗಳೂರು: ‘ಪುಸ್ತಕ ದಿನ’ದ ಪ್ರಯುಕ್ತ ಸಪ್ನ ಬುಕ್‌ ಹೌಸ್‌ ಎಲ್ಲ ಶಾಖೆಗಳಲ್ಲಿ ಸೋಮವಾರ ಪುಸ್ತಕದ ದರದಲ್ಲಿ ಶೇಕಡ 10ರಿಂದ 20ರಷ್ಟು ರಿಯಾಯಿತಿ ನೀಡಲಿದೆ.

‍₹500ಕ್ಕೂ ಮೇಲ್ಪಟ್ಟ ನಿವ್ವಳ ಖರೀದಿಯ ಮೇಲೆ ಸದಸ್ಯತ್ವದ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್‌ ಬಳಸಿ ವರ್ಷವಿಡೀ ಶೇಕಡ 10ರಷ್ಟು ರಿಯಾಯಿತಿಯಲ್ಲಿ ಪುಸ್ತಕ ಖರೀದಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry