ಚಿಕಿತ್ಸೆಗೆ ನೆರವಾಗಿ

7

ಚಿಕಿತ್ಸೆಗೆ ನೆರವಾಗಿ

Published:
Updated:

ನನ್ನ ಮಗ ಅನುಪ ಕೃಷ್ಣ ಭಟ್‌ ಎನ್‌. (27) ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು 2015ರಿಂದ ಅವನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಅನುಪನಿಗೆ ಈಚೆಗೆ ಡೆಂಗಿ ಜ್ವರ ಬಾಧಿಸಿ ಮತ್ತೆ ಆರೋಗ್ಯ ಹದಗೆಟ್ಟಿದೆ. ಮತ್ತೆ ಕನಿಷ್ಠ ಎರಡು ವರ್ಷಗಳ ಕಾಲ ಚಿಕಿತ್ಸೆ ನೀಡಬೇಕಾಗಿದ್ದು, ಇದಕ್ಕೆ ₹ 10ಲಕ್ಷ ವೆಚ್ಚ ಬರುವುದೆಂದು ವೈದ್ಯರು ತಿಳಿಸಿದ್ದಾರೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಮಗೆ ನೆರವಾಗಲು ದಾನಿಗಳಲ್ಲಿ ಕೋರಿಕೆ. ಬ್ಯಾಂಕ್ ಖಾತೆ ವಿವರ: ಅನುಪ ಕೃಷ್ಣ ಭಟ್‌ ಎನ್‌., ಖಾತೆ ಸಂಖ್ಯೆ 3412600592, IFSC: KKBK0000432, ಮೊಬೈಲ್: 94802 15706

–ಎನ್‌. ಉದಯಶಂಕರ ನಾರಾಯಣ ಭಟ್‌, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry