ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ: ವಿಜ್ಞಾನ ಕಾಲೇಜುಗಳ ಕೈಪಿಡಿ

Last Updated 28 ಏಪ್ರಿಲ್ 2019, 6:36 IST
ಅಕ್ಷರ ಗಾತ್ರ

ಅತ್ಯುತ್ತಮ ಪಿಯುಸಿ ಕಾಲೇಜುಗಳು ತಮ್ಮ ಪ್ರಾದೇಶಿಕ ಚೌಕಟ್ಟನ್ನು ಮೀರಿ ರಾಜ್ಯದ ವಿವಿಧ ಭಾಗಗಳಲ್ಲಿನ ವಿದ್ಯಾರ್ಥಿಗಳನ್ನು ಸೆಳೆಯುತ್ತವೆ. ‘ಊರು ದೂರವಾದರೂ ಪರವಾಗಿಲ್ಲ, ಅತ್ಯುತ್ತಮ ಕಾಲೇಜ್‌ ಬೇಕು’ ಎನ್ನುವ ವಿದ್ಯಾರ್ಥಿ–ಪೋಷಕರ ಮನೋಭಾವ ಕೂಡ ಕಾಲೇಜುಗಳನ್ನು ಪ್ರಾದೇಶಿಕ ಚೌಕಟ್ಟಿನಿಂದ ಹೊರತಂದಿದೆ.

ವಿಜ್ಞಾನ ವಿಭಾಗದಲ್ಲಿ ಪ್ರಸಿದ್ಧವಾಗಿರುವ ರಾಜ್ಯದ ಕೆಲವು ಕಾಲೇಜ್‌ಗಳ ಮಾಹಿತಿ ಇಲ್ಲಿದೆ. ಫಲಿತಾಂಶ ಹಾಗೂ ಶೈಕ್ಷಣಿಕ ಸವಲತ್ತುಗಳ ಹಿನ್ನೆಲೆಯಲ್ಲಿ ಈ ಕಾಲೇಜುಗಳನ್ನು ಗುರ್ತಿಸಲಾಗಿದೆ.

ಟಾಪರ್‌ಗೆ ₹ 10 ಲಕ್ಷ
ದಾವಣಗೆರೆಯ ‘ಸರ್‌ ಎಂ. ವಿಶ್ವೇಶ್ವರಯ್ಯ ಪಿಯು ಕಾಲೇಜು’ ಪಿಯು ಪರೀಕ್ಷೆಯಲ್ಲಿ ತನ್ನ ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್‌ ಆದಲ್ಲಿ ₹ 10 ಲಕ್ಷ ನಗದು ಬಹುಮಾನ ಘೋಷಿಸಿದೆ. ಜಿಲ್ಲೆಗೆ ಟಾಪರ್‌ ಆದಲ್ಲಿ  ₹ 1 ಲಕ್ಷ ನಗದು ಬಹುಮಾನ. (ಇದುವರೆಗೆ 22 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ).

ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಹಾಸ್ಟೆಲ್‌ ಹಾಗೂ ವಿದ್ಯಾರ್ಥಿವೇತನ ಸೌಲಭ್ಯವಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ–ಹಾಸ್ಟೆಲ್‌ ಉಚಿತ.
ಫೋನ್: 91084 48622/ 92433 12225.
ವೆಬ್‌ಸೈಟ್: sirmveducation.com

ಇಂದಿಗೂ ಮೊದಲ ಆದ್ಯತೆ ವಿಜ್ಞಾನವೇ...
ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ವಿಭಾಗದಲ್ಲಿ ಉಜ್ವಲ ಭವಿಷ್ಯವಿದೆ. ಪಿಯುಸಿ ನಂತರ ಬಿ.ಎಸ್ಸಿ. ತೆಗೆದುಕೊಂಡರೆ ಬಯೋ ಟೆಕ್ನಾಲಜಿ, ನ್ಯಾನೋ ಟೆಕ್ನಾಲಜಿ ಸೇರಿದಂತೆ ಫೋರೆನ್ಸಿಕ್‌ ಮೆಡಿಸಿನ್ ವಿಭಾಗದಲ್ಲೂ ಅನೇಕ ಅವಕಾಶಗಳಿವೆ. ಇಂದಿಗೂ ಶೇ 70 ರಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರ ಮೊದಲ ಆದ್ಯತೆ ವಿಜ್ಞಾನ ವಿಭಾಗವೇ ಆಗಿದೆ.
– ಕೆ. ಎಸ್‌. ಸ್ವರೂಪಿಣಿ, ಕಾರ್ಯದರ್ಶಿ, ಮಾನಸರೋವರ್ ಪುಷ್ಕರಿಣಿ ವಿದ್ಯಾಶ್ರಮ ಶಾಲೆ ಮತ್ತು ಕಾಲೇಜು, ಮೈಸೂರು

ಪೋಷಕರ ಒಲವು
ಮಕ್ಕಳಿಗಿಂತ ತಂದೆ–ತಾಯಿಗಳೇ ತಮ್ಮ ಮಕ್ಕಳು ವಿಜ್ಞಾನ ವಿಭಾಗವನ್ನೇ ಆಯ್ಕೆ ಮಾಡಿಕೊಳ್ಳಲಿ ಎಂದು ಅಪೇಕ್ಷೆಪಡುತ್ತಾರೆ. ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು ಎನ್ನವುದು ಹೆಚ್ಚಿನ ಪೋಷಕರ ಕನಸು. ನಮ್ಮ ಕಾಲೇಜಿನಲ್ಲೂ ಪ್ರವೇಶದಲ್ಲಿ ಮೊದಲ ಸ್ಥಾನದಲ್ಲಿರುವುದು ವಿಜ್ಞಾನ ವಿಭಾಗವೇ.
– ಕೊರ್ಕಣೆ ಸುರೇಂದ್ರನಾಥ ಶೆಟ್ಟಿ, ಎಂಜಿಎಂ ಕಾಲೇಜು, ಉಡುಪಿ

–ಮಹಾಜನ ಪಿಯು ಕಾಲೇಜು, ಮೈಸೂರು

ಮಾಹಿತಿಗೆ: ಫೋನ್: 0821–2414670.
ವೆಬ್‌ಸೈಟ್‌: mahajana.edu.in/mahajana-pu-college
ಸವಲತ್ತು: ವಿದ್ಯಾರ್ಥಿನಿಲಯ ಇದೆ. ಪಿಯುಸಿ ನಂತರ ಸ್ನಾತಕೋತ್ತರ ಕೋರ್ಸ್‌ವರೆಗೂ ಕಲಿಕೆಗೆ ಅವಕಾಶ ಇದೆ.

**
ಮರಿಮಲ್ಲಪ್ಪ ಪಿಯು ಕಾಲೇಜು, ಮೈಸೂರು
ಮಾಹಿತಿಗೆ: ದೂ: 0821-242 2537
ಸವಲತ್ತು: ಮರಿಮಲ್ಲಪ್ಪ ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಲಭ್ಯ.

**
ಸದ್ವಿದ್ಯಾ ಪಿಯು ಕಾಲೇಜು, ಮೈಸೂರು
ಫೋನ್:
0821-242 1116.
ವೆಬ್‌ಸೈಟ್: sadvidya.in
ಸವಲತ್ತು: ವಿದ್ಯಾರ್ಥಿನಿಲಯ ಇದೆ.

**
ಶ್ರೀಚೈತನ್ಯ ಕಾಲೇಜು, ಮೈಸೂರು
ಫೋನ್:
0839-2257702
ಸವಲತ್ತು: ಹಾಸ್ಟೆಲ್‌ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.

**
ನಾರಾಯಣ ಪಿಯು ಕಾಲೇಜು, ಬಳ್ಳಾರಿ
ಫೋನ್:
08392-258859.
ವೆಬ್‌ಸೈಟ್‌: narayanagroup.com
ಸವಲತ್ತು: ಹಾಸ್ಟೆಲ್‌, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.

**
ವಿಜಯನಗರ ಸ್ವತಂತ್ರ ಪದವಿ ಪೂರ್ವ ಕಾಲೇಜು, ಹೊಸಪೇಟೆ
ಫೋನ್:
08394-228431.
ವೆಬ್‌ಸೈಟ್: vijayanagarcollegehospet.org
ಸವಲತ್ತು: ಹಾಸ್ಟೆಲ್‌, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ. ಪಿಯುಸಿ ನಂತರ ಪದವಿ ಕಲಿಕೆಗೆ ಅವಕಾಶ.

**
ಸ್ಮಯೋರ್‌ ಕಾಲೇಜು, ಹನುಮನಹಳ್ಳಿ, ಹೊಸಪೇಟೆ ತಾಲ್ಲೂಕು
ಫೋನ್:
08394–213020
ಸವಲತ್ತು: ಹಾಸ್ಟೆಲ್‌ ಸೌಲಭ್ಯ.

**
ನ್ಯಾಷನಲ್‌ ಕಾಲೇಜು, ಹೊಸಪೇಟೆ
ಫೋನ್
: 94496 37195

**
ಎಕ್ಸ್‌ಪರ್ಟ್‌ ಪಿಯು ಸೈನ್ಸ್‌ ಕಾಲೇಜು, ಮಂಗಳೂರು
ವೆಬ್‌ಸೈಟ್:
kodialbail.expertclasses.org
ಸವಲತ್ತು: ಹಾಸ್ಟೆಲ್‌ ವ್ಯವಸ್ಥೆ ಇದೆ. ‘ಕೆವಿಪಿವೈ’ ಸೇರಿದಂತೆ ವಿವಿಧ ಸ್ಕಾಲರ್‌ಶಿಪ್‌ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು.

**
ಮಹೇಶ್‌ ಪಿಯು ಕಾಲೇಜು, ಮಂಗಳೂರು
ವೆಬ್‌ಸೈಟ್:
maheshpucollege.com
ಸವಲತ್ತು: ಹಾಸ್ಟೆಲ್‌ ಇದೆ. ವಿವಿಧ ಸ್ಕಾಲರ್‌ಶಿಪ್‌ ಪರೀಕ್ಷೆಗಳಿಗೆ ಮಾರ್ಗದರ್ಶನವಿದೆ.

**
ಶಾರದಾ ಪಿಯು ಕಾಲೇಜು, ಮಂಗಳೂರು
ವೆಬ್‌ಸೈಟ್:
sharadapuc.org
ಸವಲತ್ತು: ಹಾಸ್ಟೆಲ್‌ ಇದೆ.

**
ವಿಕಾಸ್‌ ಪಿಯು ಕಾಲೇಜು, ಮಂಗಳೂರು
ವೆಬ್‌ಸೈಟ್:
vikascollege.com
ಸವಲತ್ತು: ಹಾಸ್ಟೆಲ್ ಇದೆ. ‘ಕೆವಿಪಿವೈ’ ಸೇರಿದಂತೆ ವಿವಿಧ ಸ್ಕಾಲರ್‌ಶಿಪ್‌ಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು.

**
ಸಿದ್ಧಗಂಗಾ ಪಿಯು ಕಾಲೇಜು, ದಾವಣಗೆರೆ
ಫೋನ್:
08192 233635.
ವೆಬ್‌ಸೈಟ್: siddaganga.com
ಸವಲತ್ತು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಗೆ ಉಚಿತ ದಾಖಲಾತಿ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ. ವಿದ್ಯಾರ್ಥಿವೇತನ: ₹ 50 ಸಾವಿರ ನಗದು (ರ‍್ಯಾಂಕಿಂಗ್‌ ಆಧಾರದ ಮೇಲೆ).

**
ಅಥಣಿ ಪಿಯು ಕಾಲೇಜು, ದಾವಣಗೆರೆ
ಫೋನ್:
98444 82100/ 08192 221669.
ವೆಬ್‌ಸೈಟ್: sbcfgc.com
ಸವಲತ್ತು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹ 10 ಸಾವಿರ ನಗದು. ಉಚಿತ ಬಸ್‌ ಪಾಸ್‌ (ಸಿಟಿ ನಗರ ಸಾರಿಗೆ). ಪದವಿ ಕೋರ್ಸ್‌ ಸೌಲಭ್ಯವೂ ಇದೆ.

**

ಎಸ್‌ಆರ್‌ಎಸ್ ಪಿಯು ಕಾಲೇಜು, ಚಿತ್ರದುರ್ಗ
ಫೋನ್:
9900000811
ಸವಲತ್ತು: ವಿದ್ಯಾರ್ಥಿನಿಲಯ ಇದೆ. ಪದವಿ ತರಗತಿಗಳ ಸೌಲಭ್ಯವಿದೆ.

**
ಡಾನ್ ಬಾಸ್ಕೋ ಪಿಯು ಕಾಲೇಜು, ಚಿತ್ರದುರ್ಗ
ಫೋನ್:
9739485723
ಸವಲತ್ತು: ವಿದ್ಯಾರ್ಥಿನಿಲಯ ಇದೆ.

**
ಎಸ್‌ಜೆಎಂ ಪಿಯು ಕಾಲೇಜು, ಚಿತ್ರದುರ್ಗ
ಫೋನ್: 9448466884
ಸವಲತ್ತು: ವಿದ್ಯಾರ್ಥಿನಿಲಯ ಇದೆ.

**
ರಾಕ್ ಪೋರ್ಟ್ ಪಿಯು ಕಾಲೇಜು, ಚಿತ್ರದುರ್ಗ
ಫೋನ್:
9880006433
ಸವಲತ್ತು: ವಿದ್ಯಾರ್ಥಿನಿಲಯ ಇದೆ.

**
ಎಸ್‌ಎಲ್‌ವಿ ಪಿಯು ಕಾಲೇಜು, ಚಿತ್ರದುರ್ಗ
ಫೋನ್:
9341010926
ಸವಲತ್ತು: ಹಾಸ್ಟೆಲ್ ಇದೆ.

**
ಶ್ರೀ ರಾಘವೇಂದ್ರ ಸ್ವಂತಂತ್ರ ವಿಜ್ಞಾನ ಪದವಿಪೂವ೯ ಕಾಲೇಜು ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು
ಫೋನ್:
8861993981
ಸವಲತ್ತು: ಹಾಸ್ಟೆಲ್ ಇದೆ. ಇದೇ ಆಶ್ರಮದಲ್ಲಿ ಆಯುರ್ವೇದ ಶಿಕ್ಷಣ (ಬಿ.ಎ.ಎಂ.ಎಸ್.) ಪಡೆಯಬಹುದು.

**
ಎ.ಎಸ್.ಟಿ. ಪದವಿಪೂವ೯ ಕಾಲೇಜು, ಮಲ್ಲಾಡಿಹಳ್ಳಿ
ಫೋನ್:
08191-289528
ಸವಲತ್ತು: ಹಾಸ್ಟೆಲ್ ಇದೆ.

**
ಪೇಸ್‌ ಪಿಯು ಕಾಲೇಜು, ಶಿವಮೊಗ್ಗ
ಫೋನ್:
08182-298223.
ಇ–ಮೇಲ್: pacesmg@gmail.com

**
ಆದಿಚುಂಚನಗಿರಿ ಸ್ವತಂತ್ರ ಪಿಯು ಕಾಲೇಜು, ಶಿವಮೊಗ್ಗ, ಫೋನ್: 08182 257674
ವೆಬ್‌ಸೈಟ್:
saipuc.org.in.
ಸವಲತ್ತು: ಹುಡುಗರಿಗೆ ಹಾಸ್ಟೆಲ್‌ ಸೌಲಭ್ಯ.

**
ಅರಬಿಂದೋ ಪಿಯು ಕಾಲೇಜು, ಶಿವಮೊಗ್ಗ
ಫೋನ್:
9844270890.
ಇ–ಮೇಲ್: sapuic@gmail.com.
ಸವಲತ್ತು: ಹುಡುಗಿಯರಿಗೆ ಹಾಸ್ಟೆಲ್‌ ಸೌಲಭ್ಯ.

**
ಪಿಇಎಸ್‌ ಪಿಯು ಕಾಲೇಜು, ಶಿವಮೊಗ್ಗ
ಫೋನ್:
08182 640733.
ಸವಲತ್ತು: ಹಾಸ್ಟೆಲ್‌ ಸೌಲಭ್ಯ. ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ.

**
ಅಕ್ಷರ ಪಿಯು ಕಾಲೇಜು, ಶಿಕಾರಿಪುರ
ಫೋನ್:
9535328123.
ಸವಲತ್ತು: ಹಾಸ್ಟೆಲ್‌ ಇದೆ.

**
ಕುಮದ್ವತಿ ಪಿಯು ಕಾಲೇಜು, ಶಿಕಾರಿಪುರ
ಫೋನ್:
9916880796.
ಸವಲತ್ತು: ಹಾಸ್ಟೆಲ್‌ ಇದೆ. ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ.

***
ಆದಿಚುಂಚನಗಿರಿ ಸಂಯುಕ್ತ ಪದವಿಪೂರ್ವ ಪಿಯು ಕಾಲೇಜು, ಭದ್ರಾವತಿ
ಫೋನ್:
9481065311.
ಸವಲತ್ತು: ಹುಡುಗಿಯರಿಗೆ ಹಾಸ್ಟೆಲ್‌ ಸೌಲಭ್ಯ.

**
ತುಂಗಾ ಮಹಾವಿದ್ಯಾಲಯ ಪಿಯು ಕಾಲೇಜು, ತೀರ್ಥಹಳ್ಳಿ
ಫೋನ್:
08181 228262.
ವೆಬ್‌ಸೈಟ್: tungacollege.com
ಸವಲತ್ತು: ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ.

**
ಸೇಂಟ್‌ ಅಲೋಶಿಯಸ್‌ ಪಿಯು ಕಾಲೇಜು, ಮಂಗಳೂರು
ವೆಬ್‌ಸೈಟ್:
staloysiuspuc.in
ಸವಲತ್ತು: ಹಾಸ್ಟೆಲ್‌ ಇದೆ. ಪದವಿ ತರಗತಿಗಳಿವೆ.

**
ಮಿಲಾಗ್ರಿಸ್‌ ಪಿಯು ಕಾಲೇಜು, ಮಂಗಳೂರು
ವೆಬ್‌ಸೈಟ್:
milagrescollegemangalore.org
ಸವಲತ್ತು: ಪದವಿ ತರಗತಿಗಳಿವೆ. ಹಾಸ್ಟೆಲ್‌ ಇದೆ.

**
ಸೇಂಟ್‌ ಆಗ್ನೆಸ್‌ ಮಹಿಳಾ ಕಾಲೇಜು, ಮಂಗಳೂರು
ವೆಬ್‌ಸೈಟ್:
stagnespucollege.org
ಸವಲತ್ತು: ಪದವಿ ತರಗತಿಗಳಿವೆ. ಹಾಸ್ಟೆಲ್‌ ಇದೆ.

**
ಆಳ್ವಾಸ್‌ ಪಿಯು ಕಾಲೇಜು, ಮೂಡುಬಿದಿರೆ
ವೆಬ್‌ಸೈಟ್
: alvas.org/institutions/alvas-pre-university-college
ಸವಲತ್ತು: ಹಾಸ್ಟೆಲ್ ಇದೆ. ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಪುಲ ಅವಕಾಶ.

**
ವಿದ್ಯಾ ಪಿ. ಹಂಚಿನಮನಿ ಪದವಿ ಪೂರ್ವ ವಿಜ್ಞಾನ ಕಾಲೇಜು, ಧಾರವಾಡ
ವೆಬ್‌ಸೈಟ್‌:
hanchinmanicollege.com
ಸವಲತ್ತು: ಹಾಸ್ಟೆಲ್ ಇದೆ.

**
ಮಹೇಶ ಪಿಯು ಕಾಲೇಜು, ಧಾರವಾಡ
ವೆಬ್‌ಸೈಟ್‌:
maheshpucollege.com
ಸವಲತ್ತು: ಹಾಸ್ಟೆಲ್ ಇದೆ, ಅರ್ಹರಿಗೆ ವಿದ್ಯಾರ್ಥಿವೇತನ.

**
ಪ್ರಿಸಂ ತಿಮ್ಮನಗೌಡರ ಪಿಯು ಕಾಲೇಜು, ಧಾರವಾಡ
ವೆಬ್‌ಸೈಟ್‌:
prismtimmanagoudarcollege.com
ಸವಲತ್ತು: ಹಾಸ್ಟೆಲ್ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್

**
ಸೃಷ್ಟಿ ಪಿಯು ಕಾಲೇಜು, ಧಾರವಾಡ
ಫೋನ್:
0836 2742668
ಸವಲತ್ತು: ಹಾಸ್ಟೆಲ್ ಇದೆ, ಅರ್ಹರಿಗೆ ವಿದ್ಯಾರ್ಥಿವೇತನ.

**
ಶ್ರೀಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಧಾರವಾಡ
ಫೋನ್: 0836 2468478/ 2460886.
ವೆಬ್‌ಸೈಟ್: smpuc.weebly.com
ಸವಲತ್ತು: ಹಾಸ್ಟೆಲ್ ಇದೆ, ಅರ್ಹರಿಗೆ ವಿದ್ಯಾರ್ಥಿವೇತನ. ಪದವಿ ಶಿಕ್ಷಣಕ್ಕೆ ಅವಕಾಶವಿದೆ.

**
ಬಿ.ವಿ.ವಿ. ಸಂಘದ ಶಿಕ್ಷಣ ಸಂಸ್ಥೆಗಳು, ಬಾಗಲಕೋಟೆ
ಫೋನ್:
8884452966

**
ವಾಗ್ದೇವಿ ಪಿ.ಯು. ಕಾಲೇಜು, ಬಾಗಲಕೋಟೆ
ಫೋನ್:
9448776074

**
ಜೈನ್ ಕಾಲೇಜು, ಬೆಂಗಳೂರು
ವೆಬ್‌ಸೈಟ್:
jaincollege.ac.in

***
ಕುಮಾರನ್ ಚಿಲ್ಡ್ರನ್ಸ್ ಹೋಮ್ ಕಂಪೋಸಿಟ್ ಜೂನಿಯರ್ ಕಾಲೇಜು, ಬೆಂಗಳೂರು
ವೆಬ್‌ಸೈಟ್:
kumarans.org

**
ಸೇಂಟ್ ಜೋಸೆಫ್ಸ್ ಇಂಡಿಯನ್ ಕಂಪೋಸಿಟ್ ಪಿಯು ಕಾಲೇಜು, ಬೆಂಗಳೂರು
ವೆಬ್‌ಸೈಟ್:
sjiibangalore.com

**
ಬೃಂದಾವನ್ ಇಂಡಿಪೆಂಡೆಂಟ್ ಪಿಯು ಕಾಲೇಜು, ಬೆಂಗಳೂರು
ವೆಬ್‌ಸೈಟ್:
brindavancollegepuc.com

**
ಚರಣ್ಸ್ ಪಿಯು ಕಾಲೇಜು, ಬೆಂಗಳೂರು
ವೆಬ್‌ಸೈಟ್:
charans.in

**
ಕ್ರೈಸ್ಟ್ ಜೂನಿಯರ್ ಕಾಲೇಜು, ಬೆಂಗಳೂರು
ವೆಬ್‌ಸೈಟ್: christjuniorcollege.in

**
ದಯಾನಂದ ಸಾಗರ್ ಪಿಯು ಕಾಲೇಜು, ಬೆಂಗಳೂರು
ವೆಬ್‌ಸೈಟ್:
dayanandasagar.edu/puc

**
ಎಂಇಎಸ್‌ ಕಾಲೇಜು, ಬೆಂಗಳೂರು
ವೆಬ್‌ಸೈಟ್:
mesinstitutions.org.in

**
ನ್ಯಾಷನಲ್‌ ಕಾಲೇಜು, ಬೆಂಗಳೂರು
ವೆಬ್‌ಸೈಟ್:
npucbasavanagudi.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT