‘ಏಷ್ಯನ್‌ ಗೇಮ್ಸ್‌ ಒಲಿಂಪಿಕ್ಸ್‌ಗೆ ಸಮ’

7

‘ಏಷ್ಯನ್‌ ಗೇಮ್ಸ್‌ ಒಲಿಂಪಿಕ್ಸ್‌ಗೆ ಸಮ’

Published:
Updated:
‘ಏಷ್ಯನ್‌ ಗೇಮ್ಸ್‌ ಒಲಿಂಪಿಕ್ಸ್‌ಗೆ ಸಮ’

ಮುಂಬೈ: ಏಷ್ಯನ್‌ ಗೇಮ್ಸ್‌ನ ಲೈಟ್‌ ವೇಟ್‌ ವಿಭಾಗದಲ್ಲಿನ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ ಮಟ್ಟದ ಸವಾಲು ಇರುತ್ತದೆ ಎಂದು ಭಾರತದ ಕುಸ್ತಿ ಪಟು ರಾಹುಲ್‌ ಅವಾರೆ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ರಾಹುಲ್‌ ಅವಾರೆ ಅವರು 57 ಕೆ.ಜಿ. ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry