ಅಂಗವಿಕಲರ ಕ್ರೀಡಾಕೂಟ ಇಂದಿನಿಂದ

7

ಅಂಗವಿಕಲರ ಕ್ರೀಡಾಕೂಟ ಇಂದಿನಿಂದ

Published:
Updated:

ಬೆಂಗಳೂರು: ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಆಯೋಜಿಸಿರುವ ಅಂಗವಿಕಲರ ಕ್ರೀಡಾ ಕೂಟ ‌ಇದೇ 5 ಮತ್ತು 6ರಂದು ಧಾರಾವಾಡದಲ್ಲಿ ನಡೆಯಲಿದೆ.

ಅಂಗವಿಕಲರು, ಗಾಲಿ ಕುರ್ಚಿ ಆಶ್ರಯ ಪಡೆದಿರುವವರು, ದೃಷ್ಟಿ ದೋಷ ಉಳ್ಳವರು, ಕುಬ್ಜರು, ನರ ದೌರ್ಬಲ್ಯ ಇರುವವರು ಒಳಗೊಂಡಂತೆ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಅಥ್ಲೆಟಿಕ್ಸ್, ಸಿಟ್ಟಿಂಗ್ ವಾಲಿಬಾಲ್, ಟೇಬಲ್ ಟೆನಿಸ್, ಕಬಡ್ಡಿ, ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿವರಗಳಿಗೆ ಆರ್.ರಾಮಚಂದ್ರ (9886014851) ಅಥವಾ ಪ್ರವೀಣ್ ಉಳ್ಳಾಗಡ್ಡಿ (9972614429) ಅವರನ್ನು ಸಂಪರ್ಕಿಸಬಹುದು ಎಂದು ಎಂದು ಅಂಗವಿಕಲರ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಎಂ. ಮಹಾದೇವ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry