ವೇಗದ ನಡಿಗೆ: ಐವರಿಗೆ ನಿಷೇಧ

6

ವೇಗದ ನಡಿಗೆ: ಐವರಿಗೆ ನಿಷೇಧ

Published:
Updated:

ದೋಹಾ (ಎಎಫ್‌ಪಿ): ನಿಷೇಧಕ್ಕೆ ಒಳಗಾಗಿರುವ ಕೋಚ್ ಬಳಿ ತರಬೇತಿ ಪಡೆದುಕೊಂಡಿದ್ದ ಐವರು ವೇಗದ ನಡಿಗೆ ಅಥ್ಲೀಟ್‌ಗಳನ್ನು ವಿಶ್ವ ವೇಗದ ನಡಿಗೆ ಸ್ಪರ್ಧೆಯ ತಂಡದಿಂದ ಕೈಬಿಡಲಾಗಿದೆ. ಸ್ಪರ್ಧೆ ಚೀನಾದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ.

ಚೀನಾದಲ್ಲಿ ಸ್ಪರ್ಧೆ ನಡೆಯಲಿದ್ದು ಕ್ವಾವ್ಡಿಯಾ ಅಫ್ನಾಸ್ಯೇವಾ, ಓಲ್ಗಾ ಎಲಿಸೀವಾ, ಯೂಲಿಯಾ ಲಿಪೊವೋವಾ, ಸರ್ಜಿ ಶರ್ಯಪೊವ್‌ ಮತ್ತು ಸರ್ಜಿ ಶಿರೊಬೊಕೊವ್‌ ಅವರು ವಿಕ್ಟರ್ ಚೆಗಿನ್‌ ಬಳಿ ತರಬೇತಿ ಪಡೆದಿದ್ದರು.

ವಿಕ್ಟರ್ ಅವರಿಗೆ ಜೀವಾವಧಿ ನಿಷೇಧ ಹೇರಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry