₹120 ಕೋಟಿ ನಗದು, ವಸ್ತು ವಶ

7

₹120 ಕೋಟಿ ನಗದು, ವಸ್ತು ವಶ

Published:
Updated:
₹120 ಕೋಟಿ ನಗದು, ವಸ್ತು ವಶ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಈವರೆಗೆ ಒಟ್ಟು ₹119.83 ಕೋಟಿ ಮೌಲ್ಯದ ನಗದು, ಚಿನ್ನಾಭರಣ, ಮದ್ಯ ಮತ್ತು ಮನೆಬಳಕೆ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

* ಏನೇನು, ಎಷ್ಟೆಷ್ಟು?

₹ 67.27 ಕೋಟಿ

ನಗದು

₹ 32.54 ಕೋಟಿ

ದಾಖಲೆ ಸಲ್ಲಿಸಿದ ನಂತರ ವಾಪಸ್ ಮಾಡಲಾದ ನಗದು

₹ 23.36 ಕೋಟಿ

ಮದ್ಯದ ಮೌಲ್ಯ

₹ 43.17 ಕೋಟಿ

ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಮೌಲ್ಯ

₹ 18.57 ಕೋಟಿ

ಸೀರೆ, ಕುಕ್ಕರ್, ಹೊಲಿಗೆ ಯಂತ್ರ, ವಾಹನ, ಲ್ಯಾಪ್‌ಟಾಪ್‌ ಮೌಲ್ಯ

 

ಆಧಾರ: ಚುನಾವಣಾ ಆಯೋಗ, ಪಿಟಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry