ಭಾನುವಾರ, ಫೆಬ್ರವರಿ 28, 2021
29 °C

ಅಫ್ಗಾನಿಸ್ತಾನ: ಭಾರತದ ಎಂಜಿನಿಯರ್‌ಗಳ ಅಪಹರಣ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಫ್ಗಾನಿಸ್ತಾನ: ಭಾರತದ ಎಂಜಿನಿಯರ್‌ಗಳ ಅಪಹರಣ

ಕಾಬೂಲ್: ಅಪರಿಚಿತ ಶಸ್ತ್ರಧಾರಿಯೊಬ್ಬ ಉತ್ತರ ಅಫ್ಗಾನಿಸ್ತಾನದ ಬಗ್ಲಾನ್‌‌ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಏಳು ಮಂದಿ ಎಂಜಿನಿಯರ್‌ಗಳನ್ನು ಅಪಹರಿಸಿದ್ದಾನೆ.

ಕೆಲಸ ಮುಗಿಸಿ ಕಂಪನಿಯ ಬಸ್‌ನಲ್ಲಿ ಮನೆಗೆ ಹೋಗುವ ಮಾರ್ಗಮಧ್ಯೆ ಇವರನ್ನು ಅಪಹರಿಸಲಾಗಿದೆ. ಅಪಹರಣಕಾರ ಅಫ್ಗಾನಿಸ್ತಾನದವನೇ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಪಹರಣದ ಉದ್ದೇಶ ಈವರೆಗೆ ಬೆಳಕಿಗೆ ಬಂದಿಲ್ಲ. ಈ ಕೃತ್ಯದಲ್ಲಿ ತಾಲಿಬಾನ್ ಉಗ್ರರ ಕೈವಾಡ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.