ಅವರು ಮಾತ್ರ ಭ್ರಷ್ಟರೇ?

7

ಅವರು ಮಾತ್ರ ಭ್ರಷ್ಟರೇ?

Published:
Updated:

ಭ್ರಷ್ಟಾಚಾರದ ವಿಷಯ ಬಂದಾಗ ಮಾಧ್ಯಮದವರಾಗಲೀ ಜನಸಾಮಾನ್ಯರಾಗಲೀ ದೂರುವುದು ರಾಜಕಾರಣಿಗಳನ್ನೇ. ಹಾಗಿದ್ದರೆ ಮಾಧ್ಯಮದವರು, ಅಧಿಕಾರಿಗಳು ಸಾಚಾಗಳೇ?

ದುಡ್ಡು ಕೊಟ್ಟು ಮತ ಪಡೆದ ರಾಜಕಾರಣಿಯು ವಾಮ ಮಾರ್ಗದಲ್ಲಿ ಹಣ ಮಾಡುವುದು ಭ್ರಷ್ಟಾಚಾರವಾದರೆ, ಹಣ ಪಡೆದು ಮತ ಮಾರಿದ ಪ್ರಜೆಯೂ ಭ್ರಷ್ಟನಲ್ಲವೇ?

-ಸಂತೋಷ್ ಹ. ರಾಯ್ಕರ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry