ಫುಟ್‌ಬಾಲ್‌: ಈಬರ್‌ ತಂಡಕ್ಕೆ ಜಯ

7

ಫುಟ್‌ಬಾಲ್‌: ಈಬರ್‌ ತಂಡಕ್ಕೆ ಜಯ

Published:
Updated:

ಮ್ಯಾಡ್ರಿಡ್‌: ಈಬರ್‌ ತಂಡದವರು ಲಾ ಲಿಗಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಶನಿವಾರ ನಡೆದ ಹೋರಾಟದಲ್ಲಿ ಈಬರ್ 4–1 ಗೋಲುಗಳಿಂದ ಗಿರೋನಾ ವಿರುದ್ಧ ಗೆದ್ದಿತು. ಈ ತಂಡದ ಕಿಕೆ (9 ಮತ್ತು 38ನೇ ನಿಮಿಷ) ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry