ಪೆಟ್ರೋಲ್‌, ಡೀಸೆಲ್ ದರ ಬದಲಿಲ್ಲ

7

ಪೆಟ್ರೋಲ್‌, ಡೀಸೆಲ್ ದರ ಬದಲಿಲ್ಲ

Published:
Updated:

ಬೆಂಗಳೂರು: ಕಳೆದ ಒಂದು ವಾರದಲ್ಲಿ ನಗರದಲ್ಲಿನ ಸರ್ಕಾರಿ ಸ್ವಾಮ್ಯದ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏಪ್ರಿಲ್‌ 29 ರಂದು ಪೆಟ್ರೋಲ್‌ ದರ ಲೀಟರಿಗೆ ₹ 75.86 ಮತ್ತು ಡೀಸೆಲ್‌ ₹ 67.08 ಇತ್ತು. ಮೇ 6 ರಂದು ಸಹ ಅಷ್ಟೇ ಇದೆ. ರಾಜ್ಯ ವಿಧಾನ

ಸಭಾ ಚುನಾವಣೆಯ ಕಾರಣಕ್ಕಾಗಿ ತೈಲ ಸಂಸ್ಥೆಗಳು ದರ ಪರಿಷ್ಕರಣೆ ಮಾಡುತ್ತಿಲ್ಲ ಎಂದು ವರದಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry