ಮಾದರಿ ಮತಪತ್ರ ಹಂಚಿಕೆ: ಬಂಧನ

ಸಿಂದಗಿ: ನಿಯಮಬಾಹಿರವಾಗಿ ಮಾದರಿ ಮತ ಪತ್ರ ಮುದ್ರಿಸಿ, ಅದನ್ನು ಜನರಿಗೆ ಹಂಚಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿಯೂ ಆದ ಶಾಸಕ ರಮೇಶ ಭೂಸನೂರ ಅವರನ್ನು ನಗರ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
‘ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಅವರ ಕ್ರಮಸಂಖ್ಯೆ 3ರ ಬದಲಿಗೆ 2 ಎಂದು ಮಾದರಿ ಮತ ಪತ್ರವನ್ನು ಮುದ್ರಿಸಿ, ಹಂಚಲಾಗಿದೆ. ಈ ಸಂಬಂಧ ಮನಗೂಳಿ ದೂರು ಕೊಟ್ಟ ಕಾರಣ ರಮೇಶ ಅವರನ್ನು ಬಂಧಿಸಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.