ಶಾರ್ಟ್‌ಸರ್ಕಿಟ್‌: ಬಾಲಕನಿಗೆ ಗಾಯ

7

ಶಾರ್ಟ್‌ಸರ್ಕಿಟ್‌: ಬಾಲಕನಿಗೆ ಗಾಯ

Published:
Updated:

ಬೆಂಗಳೂರು: ಶಾರ್ಟ್‌ಸರ್ಕಿಟ್‌ ನಿಂದಾಗಿ ಭದ್ರತಾ ಸಿಬ್ಬಂದಿಯ ಶೆಡ್‌ವೊಂದಕ್ಕೆ ಬೆಂಕಿ ತಗುಲಿ ಬಾಲಕನೊಬ್ಬ ಗಾಯಗೊಂಡ ಪ್ರಕರಣ ಗೋವಿಂದರಾಜ ನಗರದ ಕೆ.ಇ.ಬಿರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ನಡೆದಿದೆ.

ಒಂಬತ್ತು ವರ್ಷದ ದರ್ಶನ್‌ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರ್ಟ್‌ಸರ್ಕಿಟ್‌ ನಿಂದಾಗಿ ಶೆಡ್‌ ನಲ್ಲಿದ್ದ ಟಿ.ವಿ. ಫ್ಯಾನ್‌ ಸಟ್ಟುಹೋಗಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry