ಜಾವೇದ್ ಅಖ್ತರ್‌ ನೇಮಕ

7

ಜಾವೇದ್ ಅಖ್ತರ್‌ ನೇಮಕ

Published:
Updated:

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯಪ್ರಭಾರರನ್ನಾಗಿ ಐಎಎಸ್ ಅಧಿಕಾರಿ ಜಾವೇದ್‌ ಅಖ್ತರ್‌ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಅನಿಲ್‌ ಕುಮಾರ್‌ ಝಾ ಈವರೆಗೆ ಪ್ರಭಾರದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry