ಶುಕ್ರವಾರ, ಮಾರ್ಚ್ 5, 2021
29 °C
102 ಸರ್ಕಾರಿ ಶಾಲೆಗಳಲ್ಲಿ ಶೇ 100 ಉತ್ತೀರ್ಣ

ಕನ್ನಡ ಮಾಧ್ಯಮದಲ್ಲಿ ಶೇ 67.33 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಮಾಧ್ಯಮದಲ್ಲಿ ಶೇ 67.33 ಫಲಿತಾಂಶ

ಬೆಂಗಳೂರು: 2017-18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರದ 102 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ.

ಸರ್ಕಾರಿ ಶಾಲೆಗಳು ಶೇ 75.12, ಅನುದಾನಿತ ಶಾಲೆಗಳು ಶೇ 76.27 ಹಾಗೂ ಅನುದಾನ ರಹಿತ ಶಾಲೆಗಳು ಶೇ 83.05 ಫಲಿತಾಂಶ ಪಡೆದಿವೆ.

ಕನ್ನಡ ಮಾಧ್ಯಮ ಶಾಲೆ ಶೇ 67.33 ಹಾಗೂ ಆಂಗ್ಲ ಮಾಧ್ಯಮದಲ್ಲಿ ಶೇ 81.23 ಫಲಿತಾಂಶ ದಾಖಲಾಗಿದೆ. 102 ಸರ್ಕಾರಿ ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ.

ಜಿಲ್ಲಾವಾರ ಫಲಿತಾಂಶ (ಶೇಕ‌ಡಾವಾರು): 

* ಉಡುಪಿ– 88.18

* ಉತ್ತರ ಕನ್ನಡ– 88.12

* ಚಿಕ್ಕೋಡಿ– 87.1

* ಮಂಗಳೂರು– 85.56

* ಮಧುಗಿರಿ– 85.55

* ಬೆಳಗಾವಿ– 84.77

* ಹಾಸನ– 84.68

* ಕೋಲಾರ– 83.34

* ವಿಜಯಪುರ– 83.23

* ತುಮಕೂರು– 82.96

* ಮೈಸೂರು– 82.9

‌* ಬಳ್ಳಾರಿ– 82.73

* ಧಾರವಾಡ– 82.21

* ಬೆಂಗಳೂರು ಗ್ರಾಂ.– 82.17

* ದಾವಣಗೆರೆ– 81.56

* ಚಿತ್ರದುರ್ಗ– 80.85

* ರಾಮನಗರ– 80.78

* ಕೊಡಗು– 80.68

* ಕೊಪ್ಪಳ– 80.43

* ಶಿವಮೊಗ್ಗ– 78.75

* ಶಿರಸಿ– 78.6

* ಬೆಂಗಳೂರು– 77.37

* ಹಾವೇರಿ– 76.76

* ಚಾಮರಾಜನಗರ– 74.47

* ಬಾಗಲಕೋಟೆ– 72.7

* ಚಿಕ್ಕಮಗಳೂರು– 72.47

* ಬೆಂಗಳೂರು ದಕ್ಷಿಣ– 72.3

* ಮಂಡ್ಯ– 71.57

* ರಾಯಚೂರು– 68.89

* ಕಲಬುರ್ಗಿ– 68.65

* ಚಿಕ್ಕಬಳ್ಳಾಪುರ– 68.2

* ಗದಗ– 67.52

* ಬೀದರ್‌–60.71

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.