ಸೋನಂ ಕಪೂರ್ ಮೆಹಂದಿ ಶಾಸ್ತ್ರ

4

ಸೋನಂ ಕಪೂರ್ ಮೆಹಂದಿ ಶಾಸ್ತ್ರ

Published:
Updated:
ಸೋನಂ ಕಪೂರ್ ಮೆಹಂದಿ ಶಾಸ್ತ್ರ

ಬಾಲಿವುಡ್‌ನ ನಟಿ ಸೋನಂ ಕಪೂರ್‌ ಹೊಸ ಜೀವನಕ್ಕೆ ಕಾಲಿಡಲು ಮೂಹರ್ತ ಫಿಕ್ಸ್‌ ಆಗಿದ್ದು. ಮೇ 8 ರಂದು ದೆಹಲಿ ಮೂಲದ ಉದ್ಯಮಿ ಆನಂದ್‌ ಅಹುಜ್‌ನನ್ನು ಕೈಹಿಡಿಯಲಿದ್ದಾರೆ. ಆಗಾಗಿ ಸಂಭ್ರಮದಿಂದ ಮೆಹಂದಿ ಶಾಸ್ತ್ರ ನಡೆದಿದೆ. 

ಮೆಹಂದಿ ಶಾಸ್ತ್ರಕ್ಕೆ ಸೋನಂ ಕಪೂರ್‌ ಬಾಲಿವುಡ್‌ ನಟಿಯರ ವಿವಾಹಗಳಲ್ಲಿ ಮೆಹಂದಿ ಹಾಕಿ ಮೆಹಂದಿ ಕಲಾವಿದೆ ಎಂದೇ ಪ್ರಸಿದ್ಧರಾಗಿರುವ ವೀಣಾ ನಾಗ್ಡಾರವರನ್ನು ನೇಮಿಸಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ, ಅಸೀನಾರವರ ವಿವಾಹಗಳಲ್ಲ ಎಲ್ಲಾ ವೀಣಾ ಅವರೇ ಮೆಹಂದಿ ಹಾಕಿದ್ದು, ಸೋನಂ ಕಪೂರ್‌ ಅವರ ವಿವಾಹಕ್ಕೂ ಮೆಹಂದಿ ಹಾಕಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿವೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry